Posts Slider

Karnataka Voice

Latest Kannada News

ನನ್ನ ಮುಗಿಸೋ ಪ್ರಯತ್ನ ನಡೀತು… ಅದಕ್ಕೇನು ಹೆದರಿಲ್ಲ, ಗಾಬರಿಯಾಗಿಲ್ಲ: ‘ವಿನಯ ಕುಲಕರ್ಣಿ’ ಅಲ್ಲೇನಂದ್ರು ಗೊತ್ತಾ…!?

1 min read
Spread the love

ಹಳಿಯಾಳ: ನನ್ನ ಮುಗಿಸೋ ಪ್ರಯತ್ನ ನಡೀತು. ಆದರೆ, ಅದಕ್ಕೆ ನಾನೇನು ಹೆದರಿಲ್ಲ, ಹೆದರೋದು ಇಲ್ಲವೆಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಪೂರ್ಣ ವೀಡಿಯೋ ಇಲ್ಲಿದೆ ನೋಡಿ…

ನನ್ನನ್ನು ಮುಗಿಸುವ ವಿಚಾರಗಳು ನಡೆದಿವೆ

ಆದರೆ ನಾನು ಯಾವುದಕ್ಕೂ ಹೆದರಿಲ್ಲ

ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿಕೆ

ಧಾರವಾಡ ಜಿಲ್ಲೆ ಹೊರವಲಯದ ಹಳಿಯಾಳ ರಸ್ತೆಯಲ್ಲಿ ಹೇಳಿಕೆ

ಉಳವಿ ಯಾತ್ರಿಗಳ ಅನ್ನದಾಸೋಹಕ್ಕೆ ಚಾಲನೆ ನೀಡಿ ಭಾಷಣ

ನಾವು ಬಸವಣ್ಣನವರಂತೆ ಹೋರಾಟದಲ್ಲಿದ್ದೇವೆ

ಅದೇ ರೀತಿ ನಮ್ಮನ್ನು ಮುಗಿಸುವ ವಿಚಾರಗಳು ನಡೆದಿವೆ

ಆದರೆ ಅದಕ್ಕೆ ನಾನು ಅಂಜಿಲ್ಲ, ಗಾಬರಿಯಾಗಿಲ್ಲ

ಅಂಜುವ ಪ್ರಶ್ನೆಯೇ ಇಲ್ಲ

ನನ್ನ ತತ್ವ ಸಿದ್ಧಾಂತ ಯಾವತ್ತೂ ಬಿಡುವುದಿಲ್ಲ

ನನ್ನ ಆದರ್ಶ ಬಿಟ್ಟು ನಾನು ಹೋಗುವುದಿಲ್ಲ

ರಾಜಕಾರಣದಲ್ಲಿ ಇವೆಲ್ಲ ಬರುವುದು ಸಹಜ

ವಿನಯ ಕುಲಕರ್ಣಿಗೆ ಉಜ್ವಲ ಭವಿಷ್ಯ ಇದೆ

ಹಳಿಯಾಳದಲ್ಲಿ ಡಾ. ಬಸವಾನಂದ ಸ್ವಾಮೀಜಿ ಹೇಳಿಕೆ

ಜಿಲ್ಲೆ ಹೊರವಲಯದ ಹಳಿಯಾಳ ರಸ್ತೆಯಲ್ಲಿ ಕಡೆದ ಉಳವಿ ಯಾತ್ರಿಗಳ ಅನ್ನಪ್ರಸಾದ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಸ್ವಾಮೀಜಿ ಹೇಳಿಕೆ

ವಿನಯ ಕುಲಕರ್ಣಿಗೆ ಉಜ್ವಲ ಭವಿಷ್ಯ ಇದೆ

ದೀಪಕ್ಕೆ ಕುಡಿ ಬರುತ್ತದೆ

ಆಗ ಅದನ್ನು ಸರಿಸಿ ಮತ್ತೆ ಬೆಳಗಬೇಕು

ದೀಪ‌ ಬೆಳಗುತ್ತ ಬೆಳಗುತ್ತ ಕುಡಿ ಬರುತ್ತದೆ

ಹಾಗೇ ವಿನಯ ಕುಲಕರ್ಣಿ ಅವರ ಜೀವನದಲ್ಲಿ ಆಗಿದೆ

ಐದು ವರ್ಷ ಅವರ ದೀಪಕ್ಕೆ ಕುಡಿ ಬಂದಿದೆ

ಆ ಕುಡಿ ಸರಿಸಿ ಎಣ್ಣೆ ಹಾಕಿ ಬೆಳಗುವಂತೆ ಮಾಡಬೇಕು

ಬಸವಾದಿ ಪ್ರಮಥರ ದಾರಿಯಲ್ಲಿ ಅವರು ನಡೆಯುತ್ತಿದ್ದಾರೆ

ಬಸವಣ್ಣನವರನ್ನು ತಲೆ ಮೇಲೆ ಹೊತ್ತಿದ್ದಾರೆ

ಬಸವಣ್ಣ ಅವರ ಕೈ ಬಿಡುವುದಿಲ್ಲ

ಚನ್ನಬಸವಾದಿ ಪ್ರಮಥರು ಅವರ ಕೈ ಬಿಡುವುದಿಲ್ಲ

 


Spread the love

Leave a Reply

Your email address will not be published. Required fields are marked *

You may have missed