ಯೋಗ ಮಾಡಿದ ರಾಜ್ಯಪಾಲರು: ವಜುಬಾಯಿ ವಾಲಾರ ಯೋಗದ ಪೋಟೋಗಳ ಬಿಡುಗಡೆ

ಬೆಂಗಳೂರು: ವಿಶ್ವ ಯೋಗ ದಿನಾಚರಣೆ ಅಂಗವಾಗಿ ರಾಜ್ಯಪಾಲ ವಜುಬಾಯಿ ವಾಲಾ ಅವರು ಯೋಗ ಮಾಡುವ ಮೂಲಕ ಆಚರಣೆ ಮಾಡಿದರು.
ರಾಜ್ಯಪಾಲರ ನಿವಾಸದಲ್ಲಿನ ಹೊರಾಂಗಣದಲ್ಲಿ ಹುಲ್ಲು ಹಾಸಿನ ಮೇಲೆ ವಿವಿಧ ರೀತಿಯ ಯೋಗ ಮಾಡುವ ಮೂಲಕ ಆಚರಣೆ ಮಾಡಿದರು.
ಮನುಷ್ಯನ ನೆಮ್ಮದು ಮತ್ತು ಆತ್ಮಶಕ್ತಿಯನ್ನ ಹೆಚ್ಚಿಸುವ ಯೋಗದಲ್ಲಿ ರಾಜ್ಯಪಾಲರು ಭಾಗವಹಿಸಿದ್ದು ವಿಶೇಷವಾಗಿತ್ತು.