Posts Slider

Karnataka Voice

Latest Kannada News

ಶಿಕ್ಷಕರ ವರ್ಗಾವಣೆ: ಅಧಿಕೃತ ಆದೇಶ ಬಿಡುಗಡೆ: ಮಾಹಿತಿಯಲ್ಲಿ ಏನೇನಿದೆ ಗೊತ್ತಾ..?

Spread the love

ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಹಲವು ಬಾರಿ ಸಂಘಗಳು ಮನವಿ ಮಾಡಿಕೊಂಡ ನಂತರವೂ ನೆನೆಗುದಿಗೆ ಬಿದ್ದಿದ್ದ ಪ್ರಕ್ರಿಯೆಗೆ ಸರಕಾರ ಚಾಲನೆ ನೀಡಿ, ಅಧಿಸೂಚನೆಯನ್ನ ಹೊರಡಿಸಿದೆ.

ಈ ಹಿಂದೆ ಬಂದ ಆಕ್ಷೇಪಣೆಗಳನ್ನ ಪರಿಗಣಿಸಿ ಸರಕಾರ ಹೊಸ ಸೂಚಿಯನ್ನ ಬಿಡುಗಡೆ ಮಾಡಿದ್ದು, 32 ಪುಟಗಳ ಮಾಹಿತಿಯನ್ನ ಸಮಗ್ರವಾಗಿ ಹೇಳಿದೆ.

ಈ ಎಲ್ಲ ಮಾಹಿತಿಯ ಪಿಡಿಎಫ್ ಪ್ರತಿ ಇಲ್ಲಿದೆ ನೋಡಿ..

Transfer-Final-Rules-2020-Of-Teachers-220720-2020

 


Spread the love

Leave a Reply

Your email address will not be published. Required fields are marked *