Posts Slider

Karnataka Voice

Latest Kannada News

public

ಧಾರವಾಡ: ಬುದ್ಧಿವಂತರು ಹೆಚ್ಚಿರುವ ಧಾರವಾಡದಲ್ಲಿ ಅತೀ ಹೆಚ್ಚು ಬುದ್ಧಿಯನ್ನ ಬಳಕೆ ಮಾಡಿಕೊಂಡು ಕಾಮಗಾರಿ ನಡೆಸುತ್ತಿರುವ ಜೀವಂತ ಸಾಕ್ಷಿಯೊಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾಣುತ್ತಿದ್ದು, ಅವೈಜ್ಞಾನಿಕ ಎಂದರೇ ಹೇಗಿರತ್ತೆ...

ಉತ್ತಮ ರಸ್ತೆ ಭಾಗ್ಯದಿಂದ ವಂಚಿತರಾದ ಕೆಎಚ್‌ಬಿ ಜಡ್ಜ್ಸ್ ಕಾಲನಿ ನಿವಾಸಿಗಳು ಹುಬ್ಬಳ್ಳಿ: ನಗರದ ಅಮರಗೋಳದಲ್ಲಿ ಕರ್ನಾಟಕ ಗೃಹ ಮಂಡಳಿ (ಕೆಎಚ್ ಬಿ ) 2ನೇ ಹಂತದ ಜಡ್ಜ್ಸ್...

ಕಂದಾಯ ಇಲಾಖೆ ನೌಕರರ ಕುಂದು ಕೊರತೆ ಸಭೆ ಅಧಿಕಾರಿ ಸಿಬ್ಬಂದಿಗಳಿಗೆ ಕಾಲಮಿತಿಯಲ್ಲಿ ಪದೊನ್ನತಿ, ಸರಕಾರಿ ಸೌಲಭ್ಯ ನೀಡಲು ಬದ್ಧ; ಸರಕಾರ ಮತ್ತು ಸಾರ್ವಜನಿಕರ ಮಧ್ಯದಲ್ಲಿ ಕಂದಾಯ ಇಲಾಖೆ...

ಜೊತೆಗೆ ಬೆಳೆದವರ... ಕೈ ಹಿಡಿದು ನಡೆದವರ... ಬದುಕು ಕಟ್ಟಿಕೊಟ್ಟವರ... ಕುಟುಂಬದವರ ಮುಂದೆ ಮುಖವಾಡ ಬೇಕಾ... ಬೇಡ್ವಾ... ಶಿವಳ್ಳಿ: ಹೊಸ ದಿನ, ನವೀನ ಭರವಸೆ, ನಿಷ್ಕಲ್ಮಶ ಬದುಕು ಸಾಗಿಸುವ...

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಕಲಘಟಗಿ ಕ್ಷೇತ್ರದ ಮಿಶ್ರಿಕೋಟಿಯನ್ನ ಬಂದ್ ಮಾಡಿ, ಪ್ರತಿಭಟನೆ ನಡೆಸಲು ಸ್ಥಳೀಯರು ನಿರ್ಧರಿಸಿದ್ದಾರೆ. ಮಿಶ್ರಿಕೋಟಿಯ ಪ್ಯಾಟಿ ಬಸವೇಶ್ವರ ದೇವಸ್ಥಾನದಿಂದ...

ಹುಬ್ಬಳ್ಳಿ/ಧಾರವಾಡ: ಅವಳಿನಗರವೆಂಬ ಈ ಎರಡು ನಗರಗಳಲ್ಲಿ ನೀವೂ ಪ್ರತಿದಿನವೂ ಮಿಂದೆದ್ದು ಜೀವನ ಕಟ್ಟಿಕೊಳ್ಳಲು ಮುಂದಾಗುತ್ತಿದ್ದೀರಿ ಅಲ್ವಾ. ಆದರೆ, ಈ ಎರಡು ನಗರಗಳ ಸ್ಥಿತಿ ಅದೇಲ್ಲಿಗೆ ಬಂದು ನಿಂತಿದೆ...

ಧಾರವಾಡ: ಗ್ರಾಮೀಣ ಪ್ರದೇಶದಲ್ಲಿ ಈಗ ಪಗಡೆಯಾಟವನ್ನ ಬಹುತೇಕ ದೇವಸ್ಥಾನಗಳ ಮುಂದೆ ಆಡುವುದು ರೂಢಿ. ಆ ಆಟವನ್ನ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಸ್ಥಳೀಯರೊಂದಿಗೆ ಆಡಿ ಸಮಯ ಕಳೆದರು....

ಹುಬ್ಬಳ್ಳಿ: ಬಡವರ ಬದುಕಿಗೆ ದೇಹದ ರೋಗಗಳು ಸಾಕಷ್ಟು ದುಬಾರಿಯಾಗುತ್ತಿದ್ದು, ಒಳ ಹೋದರೇ ಸಾಕು ಲಕ್ಷ ಲಕ್ಷ ಪೀಕುವ ವ್ಯವಸ್ಥೆ ಹುಬ್ಬಳ್ಳಿ ಧಾರವಾಡದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಹೆಮ್ಮರವಾಗುತ್ತ...

ಧಾರವಾಡ: ದುಬ್ಬನಮರಡಿ ಗ್ರಾಮದಲ್ಲಿನ ನಿವಾಸಿಗಳಲ್ಲಿ ವಾಂತಿ ಭೇದಿ ಹೆಚ್ಚಾದ ಪರಿಣಾಮ ಇಂದು ಗ್ರಾಮಕ್ಕೆ ಶಾಸಕ ವಿನಯ ಕುಲಕರ್ಣಿ ಅವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ ಅವರು ಭೇಟಿ ನೀಡಿ,...

ಧಾರವಾಡ: ನೂತನವಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿರುವ ಐಪಿಎಸ್ ಎನ್.ಶಶಿಕುಮಾರ್ ಅವರು ಡಾ.ರಾಜ್ ಅಭಿನಯದ ಶಬ್ಧವೇದಿ ಮಾದರಿಯಲ್ಲಿ ಅವಳಿನಗರದಲ್ಲಿ ಸದ್ದು ಮಾಡುತ್ತಿದ್ದಾರೆ. ಜನರಿಂದ ನಾನು ಮೇಲೆ...