Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ರಂಗಪಂಚಮಿ”ಯ ‘ರಂಗೀನ್’ ದೃಶ್ಯಾವಳಿಗಳು- ಹಿಂದು ಮುಸ್ಲಿಂರ “ಜೊತೆಗೂಡಿ” ಆಚರಣೆ ಹೆಂಗಿತ್ತು ಗೊತ್ತಾ…!?

Spread the love

ಹುಬ್ಬಳ್ಳಿ: ವಾಣಿಜ್ಯನಗರಿ ಇಂದು ಅಕ್ಷರಶಃ ಬಣ್ಣದಲ್ಲಿ ಮುಳುಗಿತ್ತು. ಜಾತಿ-ಮತ ಮರೆತು ಎಲ್ಲರೂ ಸಡಗರದಿಂದ ಯಾವುದೇ ಗದ್ದಲ-ಗೊಂದಲವಿಲ್ಲದೇ ರಂಗಪಂಚಮಿಯ ರಂಗೀನಲ್ಲಿ ಮುಳಗೆದ್ದರು.

ಈ ವೀಡಿಯೋವನ್ನ ಪೂರ್ಣವಾಗಿ ನೋಡಿ…

ಪೊಲೀಸ್ ಕಮೀಷನರ್ ಎನ್.ಶಶಿಕುಮಾರ ಅವರು ಇಲ್ಲಿಗೆ ಬಂದ ಮೇಲೆ ಇದು ಮೊದಲ ರಂಗಪಂಚಮಿಯಾಗಿದ್ದು, ಜನರ ಸಂಭ್ರಮವನ್ನ ನೋಡಿ ಅವರು ಕೂಡಾ ಉಲ್ಲಸಿತರಾಗಿದ್ದರು.


Spread the love

Leave a Reply

Your email address will not be published. Required fields are marked *