Posts Slider

Karnataka Voice

Latest Kannada News

kims

ಹುಬ್ಬಳ್ಳಿ: ತಮಗಿದ್ದ ಒಬ್ಬೇ ಒಬ್ಬ ಮಗನನ್ನ ಹುಲಿಯಂಗೆ ಬೆಳೆಸಿದ್ದೆ. ದೇವರು ಕಸಿದುಕೊಂಡು ಬಿಟ್ಟ. ಎಲ್ರೂ ನಮ್ಮಿಬ್ಬರನ್ನ ಗೆಳೆಯರು ಅಂತಿದ್ರು. ಹಂಗ್ ಇದ್ದೀವ್ರಿ ನಾವ್ ಎನ್ನುತ್ತಿದ್ದ ಸಂಜಯ ತಂದೆಯ...

ಹುಬ್ಬಳ್ಳಿಯಲ್ಲಿ ಸಿಲಿಂಡರ್ ಬ್ಲಾಸ್ಟ್ 9 ಜನ ಅಯ್ಯಪ್ಪ ಮಾಲಾಧಾರಿಗಳ ಸ್ಥಿತಿ ಗಂಭೀರ ಹುಬ್ಬಳ್ಳಿ: ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ 9 ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡ ಘಟನೆ...

ಹುಬ್ಬಳ್ಳಿ: ನಿರಂತರವಾಗಿ ಸುರಿದ ಮಳೆಯಿಂದ ಮನೆ ಬಿದ್ದ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೋರ್ವಳು ಚಿಕಿತ್ಸೆ ಫಲಿಸದೇ ಕಿಮ್ಸನಲ್ಲಿ ಸಾವಿಗೀಡಾಗಿದ್ದಾರೆ. ಹನಸಿ ಗ್ರಾಮದಲ್ಲಿ ಮನೆ ಬಿದ್ದ ತಕ್ಷಣವೇ ಗ್ರಾಮಸ್ಥರು...

ಹುಬ್ಬಳ್ಳಿ:  ಅವಳಿನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ N. ಶಶಿಕುಮಾರ್  ಅವರು ಭೇಟಿ ನೀಡಿದರು. ಹುಬ್ಬಳ್ಳಿ ಧಾರವಾಡ...

ಕಿಮ್ಸ್ ಕ್ಯಾನ್ಯರ್ ರೋಗಿಗಳ ನೆರವಿಗೆ 10 ಲಕ್ಷ ನೆರವು ಮುನೇನಕೊಪ್ಪ ಕುಟುಂಬದಿಂದ ಚೆಕ್ ಹಸ್ತಾಂತರ ಹುಬ್ಬಳ್ಳಿ: ಸ್ಥಳೀಯ ಅಶೋಕ ನಗರ ನಿವಾಸಿ, ನವಲಗುಂದ ತಾಲೂಕಿನ ಅಮರಗೋಳ ಗ್ರಾಮದವರಾದ...

ಧಾರವಾಡ: ನಗರದ ಜನನಿಬೀಡ ರಸ್ತೆಯಲ್ಲಿ ಒಂದಾದ ಕೆಸಿಡಿಗೆ ಹೋಗುವ ಮಾರ್ಗದಲ್ಲಿ ಹಾಡುಹಗಲೇ ಚಾಕು ಇರಿತವಾಗಿದ್ದು, ಮೂವರು ಯುವಕರು ಗಾಯಗೊಂಡಿದ್ದಾರೆ. ಸಾಹಿಲ್ ಸೇರಿದಂತೆ ಮೂವರು ಗಾಯಗೊಂಡಿದ್ದು, ಮೂವರಿಗೆ ಧಾರವಾಡದ...

ಡಿಸಿ ಕಚೇರಿಗೆ ಹೋಗುವ ರಸ್ತೆಯಲ್ಲಿ ಘಟನೆ ಬೈಕಿನಲ್ಲಿ ಬಂದವರಿಂದ ದುಷ್ಕೃತ್ಯ ಹಾವೇರಿ: ಕೊಲೆ ಮಾಡುವ ಉದ್ದೇಶದಿಂದ ಎಸ್‌ಬಿಐ ಬ್ಯಾಂಕಿನ ಮ್ಯಾನೇಜರ್ ಮೇಲೆ ಆಗುಂತಕರು ಚಾಕುವಿನಿಂದ ಇರಿದು ಪರಾರಿಯಾದ...

ಹುಬ್ಬಳ್ಳಿ: ಹೆರಿಗೆ ನೋವಿನಿಂದ ಬಳಲುತಿದ್ದ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಅಂಬುಲನ್ಸ್ ನಲ್ಲಿಯೇ ಹೆರಿಗೆಯಾದ ಘಟನೆ ಹೊಸೂರ ಸರ್ಕಲ್‌ನಲ್ಲಿ ನಡೆದಿದೆ. ಅಶ್ವಿನಿ ಸುರೇಶ್ ಪಟ್ಟಣಶೆಟ್ಟಿ ಎನ್ನುವವರೇ ಅಂಬುಲನ್ಸ್ ನಲ್ಲಿಯೇ...

ಹುಬ್ಬಳ್ಳಿ: ವ್ಯಕ್ತಿಯೋರ್ವ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಯಂತ್ರ ತಗುಲಿದ ಪರಿಣಾಮ ಮರ್ಮಾಂಗದ ಮೇಲ್ಬಾಗದಲ್ಲಿಯೇ ತುಂಡರಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿಯಲ್ಲಿ ನಡೆದಿದೆ. ನೂಲ್ವಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ...

ಹುಬ್ಬಳ್ಳಿ: ಯುವಕನೊಬ್ಬ ಪೊಲೀಸ್ ಠಾಣೆಯಲ್ಲಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಿನ್ನೇ ಸಾಯಂಕಾಲ ನಡೆದಿದೆ. ಹಳೇ ಹುಬ್ಬಳ್ಳಿಯ ಇಂಡಿ...