Posts Slider

Karnataka Voice

Latest Kannada News

hubli

ಹುಬ್ಬಳ್ಳಿ: ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾದ ಶ್ರೀಕಾಂತ ಪೂಜಾರಿಯ ಜಾಮೀನು ಅರ್ಜಿಯ ವಿಚಾರಣೆ ಮುಗಿದಿದ್ದು, ಇಂದು ಆದೇಶ ಹೊರ ಬೀಳಲಿದೆ. ಹುಬ್ಬಳ್ಳಿ ಶಹರ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು...

ಹುಬ್ಬಳ್ಳಿ: 1992 ರಲ್ಲಿ ನಡೆದ ಪ್ರಕರಣವೊಂದರಲ್ಲಿ (252/92) ಬಂಧನ ಮಾಡಲು ಪೊಲೀಸರು ಕೋರ್ಟ್ ಆದೇಶ ಪಾಲನೆ ಮಾಡಿದೆ. ಆದರೆ, ಪ್ರಶ್ನೆ ಉದ್ಭವವಾಗಿರುವುದು ಪೊಲೀಸರ ಮೇಲೆ ಎನ್ನಲಾಗಿದೆ. ಹಳೇ...

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ 1992 ರಲ್ಲಿ ನಡೆದ ಪ್ರಕರಣವೊಂದರ ಆರೋಪಿಯನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿರುವ ಪ್ರಕರಣವೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈ ಅಖಾಡಕ್ಕೆ ವಿಧಾನಸಭೆ ವಿರೋಧ ಪಕ್ಷದ...

ಹುಬ್ಬಳ್ಳಿ: 1992 ಪ್ರಕರಣವೊಂದರಲ್ಲಿ ಹುಬ್ಬಳ್ಳಿ ಶಹರ ಠಾಣೆಯಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಶ್ರೀಕಾಂತ ಪೂಜಾರಿಯ ಮೇಲೆ ಒಟ್ಟು ಹದಿನಾಲ್ಕು ಪ್ರಕರಣಗಳಿರುವುದು ತಿಳಿದುಬಂದಿದೆ. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್...

ನೀ ಇನ್ನೊಂದು ದಿನವನ್ನ ನೋಡುವ ತವಕದಲ್ಲಿದ್ದಿ ಈ ಅವಕಾಶವನ್ನು ನಿನಗೆ ಕೊಡುತ್ತಿರುವುದು ಭಗವಂತ  ಹಾಗಾದ್ರೇ, ನೀ ಇರಬೇಕಿರುವುದು ಹೇಗೆ.... ಹೊಸ ವರ್ಷವೆಂದು ಒಪ್ಪಿಕೊಂಡು ಬದಲಾಗುವ ದಿನಕ್ಕಾಗಿ ನೀವೂ...

ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಸಿದ್ಧಾರೂಢ ಮಠದ ಬಳಿಯಿರುವ ಯಶವಂತ ತುಳಸಿಗಿರಿಯಪ್ಪ ಮುದರಡ್ಡಿ (76) ಡಿ.25ರಿಂದ ಕಾಣೆಯಾಗಿದ್ದಾರೆ. ಸೋಮವಾರ ರಾತ್ರಿ 8.30ಕ್ಕೆ ಮನೆಯಿಂದ ಹೊರೆಗೆ ಹೋದವರು ಮರಳಿ ಕಾಣೆಯಾಗಿದ್ದಾರೆ....

ಧಾರವಾಡ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ತಡಕೋಡ ಗ್ರಾಮದ ವ್ಯಕ್ತಿ ಬೈಕಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಬೆನ್ನು ಬಿದ್ದು ಹತ್ಯೆ ಮಾಡಿರುವ ಘಟನೆ ಉಪ್ಪಿನಬೆಟಗೇರಿ ಬಳಿಯ ಇನಾಂಹೊಂಗಲದ ರಸ್ತೆಯಲ್ಲಿ ಸಂಭವಿಸಿದೆ....

ಬ್ರಿಟಿಷ್‌‌ರ ಬೂಟ್ ನೆಕ್ಕಿದವರಿಂದ ಪಾಠ ಕಲಿಯುವ ಅಗತ್ಯವಿಲ್ಲ: ಬಿ.ಕೆ. ಹರಿಪ್ರಸಾದ ಹುಬ್ಬಳ್ಳಿ: ಬಿಜೆಪಿಯ ಪೂರ್ವಜರು ಬ್ರಿಟಿಷ್ ರ ಬೂಟ್ ನೆಕ್ಕಿದವರು. ಅವರಿಂದ ಕಾಂಗ್ರೆಸ್ ಪಕ್ಷ ಪಾಠ ಕಲಿಯುವ...

*Exclusive* ಒಡಹುಟ್ಟಿದ್ದವನಿಂದ ಚಾಕು ಇರಿದು ತಮ್ಮನ ಕೊಲೆ; ಸ್ನಾನ ಮಾಡಿ ಎಸ್ಕೇಪ್ ಆಗುತ್ತಿದ್ದ ರಾಜು ಲಾಕ್ ಹುಬ್ಬಳ್ಳಿ: ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ನಾಣ್ಣುಡಿಯಂತೆ ಅಣ್ಣ-ತಮ್ಮಂದಿರ...

ಹುಬ್ಬಳ್ಳಿ: ಎಲ್ಲಿಂದಲೋ ಬಂದವರನ್ನ ಅವರ ಸ್ಥಳಕ್ಕೆ ಬಿಡದೇ, ತನ್ನದೇ ಮನೆಯಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಟ್ಟ ಆಟೋ ಚಾಲಕನ ಮನೆಯಲ್ಲಿ ಪ್ರೇಮಿಗಳು ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿಯ...