Karnataka Voice

Latest Kannada News

Crime

ಹುಬ್ಬಳ್ಳಿ: ಗ್ಯಾಸ್ ಸಿಲಿಂಡರ್ ವಿಚಾರಕ್ಕೇ ದಾಯಾದಿಗಳ ನಡುವೆ ಕಲಹ ಏರ್ಪಟ್ಟು ಓರ್ವನಿಗೆ ಚಾಕು ಹಾಗೂ ಸೆಂಟ್ರಿಂಗ್ ಗನ್ ನಿಂದ ಹಲ್ಲೇ ಮಾಡಿದ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ...

ಧಾರವಾಡ: ನಗರದಲ್ಲಿನ ಎಂಟು ಕಳ್ಳತನವೂ ಸೇರಿದಂತೆ ಒಂಬತ್ತು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರನ್ನ ಬಂಧನ ಮಾಡುವಲ್ಲಿ ಧಾರವಾಡದ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜಪ್ತಿಯಾದ ವಸ್ತುಗಳೊಂದಿಗೆ ಪತ್ತೆ ಹಚ್ಚಿದ...

ಧಾರವಾಡ: ಮದುವೆಯಾದ ನಂತರವೂ ತನ್ನ ಪ್ರೇಯಸಿ ಸಾಥ್ ಕೊಡುತ್ತಿಲ್ಲವೆಂದು ಚಾಕುವಿನಿಂದ ಮಹಿಳೆಯನ್ನ ಕೊಲೆ ಮಾಡುವ ಯತ್ನ ಧಾರವಾಡದ ಸೋನಾಪುರದಲ್ಲಿ ನಡೆದಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ....

ಹುಬ್ಬಳ್ಳಿ: ನಗರದ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಹಾಡುಹಗಲೇ ಡಾ.ಚಂದ್ರಶೇಖರ ಗುರೂಜಿಯವರ ಹತ್ಯೆ ಮಾಡಿದ ಹಂತಕರನ್ನ ಪೊಲೀಸರು ಮತ್ತೆ ಆರು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ನ್ಯಾಯಾಲಯ ಇದಕ್ಕೆ...

ಧಾರವಾಡ: ಕೊಟ್ಟ ಸಾಲದ ಹಣವನ್ನ ಮರಳಿ ಪಡೆಯಲು ಹೋದ ಮಹಿಳೆಯೋರ್ವಳ ಮೇಲೆ ಸುತ್ತಿಗೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮೆಹಬೂಬನಗರದ ದೊಡ್ಡಮನಿ ಹಾಲ್ ಮುಂಭಾಗದಲ್ಲಿ ನಡೆದಿದೆ....

ಹುಬ್ಬಳ್ಳಿ: ಸರಳವಾಸ್ತು ತಜ್ಞ ಡಾ.ಚಂದ್ರಶೇಖರ ಗುರೂಜಿ ಅವರನ್ನ ಹಾಡುಹಗಲೇ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಚಾಕುವಿನಿಂದ ಇರಿದಿರಿದು ಹತ್ಯೆ ಮಾಡಿರುವ ಹಂತಕರಿಬ್ಬರು ನಿರಾಳತೆಯಿಂದ ಪೊಲೀಸರಿಂದ ತನಿಖೆಗೆ ಒಳಪಡುತ್ತಿದ್ದಾರೆ. ಹೌದು......

Exclusive ಹುಬ್ಬಳ್ಳಿ: ನಗರದಿಂದ ಬೈಕಿನಲ್ಲಿ ಹೋಗುತ್ತಿದ್ದ ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯನೂ ಆಗಿದ್ದ ರೌಡಿ ಷೀಟರನನ್ನ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಪ್ರಕರಣ ಸೋಮವಾರ ರಾತ್ರಿ ಸಂಭವಿಸಿದೆ. ಘಟನೆ,...

ಹುಬ್ಬಳ್ಳಿ: ನಗರದ ಕ್ರೈಂ ಇತಿಹಾಸದಲ್ಲಿಯೇ ದೊಡ್ಡದೊಂದು ಪ್ರಕರಣ ಹೊರ ಬೀಳುತ್ತಿರುವ ಹಾಗೇ, ಅದರಲ್ಲಿನ ಪ್ರಮುಖ ಲೋಪದೋಷಗಳು ಹೊರ ಬೀಳತೊಡಗಿವೆ. ಪೊಲೀಸ್ ಇನ್ಸಪೆಕ್ಟರೊಬ್ಬರ ನಿರ್ಲಕ್ಷ್ಯತನದಿಂದಲೇ ಎರಡನೇಯ ಘಟನೆ ನಡೆದಿದೆ...

ಹುಬ್ಬಳ್ಳಿ: ವಾಣಿಜ್ಯನಗರಿ ಎಂದು ಕರೆಯಿಸಿಕೊಳ್ಳುವ ಛೋಟಾ ಬಾಂಬೆಯ ಇತಿಹಾಸದಲ್ಲಿಯೇ ಇಂತಹದೊಂದು ಅಪರಾಧ ಪ್ರಕರಣ ನಡೆದಿರಲಿಲ್ಲ. ಪೊಲೀಸರೇ ದಂಗು ಬಡಿದಿರುವ ಪ್ರಕರಣಗಳು ಸೋಮವಾರವಷ್ಟೇ ಬಯಲಿಗೆ ಬಂದಿದ್ದು, ನಗರದಲ್ಲಿ ನಡೆದಿರುವ...

ಧಾರವಾಡ: ವಿದ್ಯಾಕಾಶಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಮಾನವ ಎಷ್ಟೊಂದು ಕ್ರೂರಿಯಾಗುತ್ತಿದ್ದಾನೆಂಬುದು ಈ ಮೂಲಕ ಗೊತ್ತಾಗಿದ್ದು, ಪ್ರಾಣಿ ದಯಾ ಸಂಘವೂ ಜೀವಂತವಿದೆಯಾ ಎಂಬ ಪ್ರಶ್ನೆ ಮೂಡುವಂತಾಗಿದೆ. ಹೌದು.. ಧಾರವಾಡದಲ್ಲಿ...