Posts Slider

Karnataka Voice

Latest Kannada News

crime news

ನವಲಗುಂದ: ಮನೆಯ ಮುಂಭಾಗದಲ್ಲಿಯೇ ಮಲಗಿದ್ದ ಅಳಿಯನನ್ನ ಕತ್ತು ಕೊಯ್ದು ಹತ್ಯೆ ಮಾಡಿದ್ದ ಮಾವನನ್ನ ಬಂಧನ ಮಾಡುವಲ್ಲಿ ನವಲಗುಂದ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ...

ಹುಬ್ಬಳ್ಳಿ: ಪಾಲಿಕೆ ಮಾಜಿ ಸದಸ್ಯ ಪ್ರಫುಲಚಂದ್ರ ರಾಯನಗೌಡ್ರ, ಪುತ್ರ ಪ್ರಭುದೇವ ರಾಯನಗೌಡ್ರ ಹಾಗೂ ಸಂಬಂಧಿ ರಾಜನಗರದ ಅನಿಲಕುಮಾರ ಪಾಟೀಲ ಮಧ್ಯೆ ಭಾನುವಾರ ರಾತ್ರಿ ಹುಬ್ಬಳ್ಳಿಯ ವಿಶ್ವೇಶ್ವರ ನಗರದ...

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಆಸ್ಪತ್ರೆಯೊಂದರ ವೈದ್ಯರ ರಗಳೆಯೊಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಅದು ಬೇರೆಯದ್ದೆ ಸ್ವರೂಪದ ವದಂತಿಗೆ ಕಾರಣವಾದ ಘಟನೆ ಈಗಷ್ಟೇ ನಡೆದಿದೆ. ವಿದ್ಯಾನಗರದಲ್ಲಿನ...

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರ ಮಠ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ನಿರ್ಮಾಣ ಹಂತದಲ್ಲಿರುವ ಸ್ಥಳದಲ್ಲಿಯೇ ಗಾಂಜಾ ಬೆಳೆದ ಪ್ರಕರಣವನ್ನ...

ಹುಬ್ಬಳ್ಳಿ: ಲಿಂಗರಾಜನಗರದಲ್ಲಿನ ಅಪಾರ್ಟಮೆಂಟಿನಲ್ಲಿ ಮಹಿಳೆಯನ್ನ ಕೂಡಿ ಹಾಕಿ, ಹಲ್ಲೆ ಮಾಡಿದ್ದ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೂ, ಆರೋಪಿಗಳನ್ನ ಬಂಧನ ಮಾಡಿಲ್ಲವೆಂದು ನೊಂದ ಮಹಿಳೆ ಲಕ್ಷ್ಮೀ ಹೇಳಿದ್ದಾರೆ....

ಹುಬ್ಬಳ್ಳಿ: ನಗರದ ಹೊರವಲಯದ ಬೈಪಾಸ್ ನಲ್ಲಿ ಚಲಿಸುತ್ತಿದ್ದ ಲಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದ್ದು, ಚಾಲಕ ಕೂತ ಜಾಗದಲ್ಲಿಯೇ ಸಾವಿಗೀಡಾಗಿದ್ದಾನೆ. ಆಂದ್ರಪ್ರದೇಶ ಮೂಲದ...

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯ ಶ್ರೀ ಸಿದ್ಧಾರೂಢ ಮಠದ ಹತ್ತಿರದ ಹೊಲವೊಂದರಲ್ಲಿ ಅಪರಿಚಿತ ವ್ಯಕ್ತಿಯು ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಇಂದು ಬೆಳಗಿನ ಜಾವ,...

ಹುಬ್ಬಳ್ಳಿ: ತನ್ನದೇ ಮನೆಯಲ್ಲಿ ಮೂರು ದಿನಗಳ ಹಿಂದೆ ಚೇಳು ಕಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳದ ಯುವಕನಿಗೆ ಆರೋಗ್ಯದಲ್ಲಿ ಏರುಪೇರಾಗಿ ಸಾವಿಗೀಡಾದ ಘಟನೆ ನಡೆದಿದೆ. ಮೃತ ದುರ್ದೈವಿಯನ್ನ ಹೆಬ್ಬಳ್ಳಿ ಗ್ರಾಮದ...

ಧಾರವಾಡ: ನಗರದ ನಗರೇಶ್ವರ ದೇವಸ್ಥಾನದ ಹಿಂಭಾಗದ ಮನೆಯೊಂದರಲ್ಲಿ ತಾಯಿ ಹೊರಗೆ ಹೋದಾಗಲೇ ವ್ಯಕ್ತಿಯೊಬ್ಬ ಮನೆಯಲ್ಲಿಯೇ ಸುಟ್ಟು ಜೀವಂತವಾಗಿಯೇ ಸಾವಿಗೀಡಾಗಿರುವ ಘಟನೆ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. 36...

ಬಳ್ಳಾರಿ: ಅವರೆಲ್ಲಾ ಪಕ್ಕಾ ಕಳ್ಳರು. ಆದ್ರೆ, ಎಲ್ಲಾ ಕಳ್ಳರು ಮಾಡೋ ಹಾಗೆ ಮನೆಕಳ್ಳತನ, ಕಿಸೆ ಕಳ್ಳತನ ಮಾಡ್ತಿರಲಿಲ್ಲ. ಅದಕ್ಕಾಗಿಯೇ ಬೇರೆ ದಾರಿ ಹುಡುಕಿಕೊಂಡಿದ್ರು. ಹೌದು.. ಅವ್ರೆಲ್ಲಾ ಸಮುದ್ರದಲ್ಲಿ...