Posts Slider

Karnataka Voice

Latest Kannada News

ರಾಜ್ಯದಲ್ಲಿಂದು 8364 ಪಾಸಿಟಿವ್- 10815 ಗುಣಮುಖ- 114 ಸೋಂಕಿತರ ಸಾವು

1 min read
Spread the love

ರಾಜ್ಯದಲ್ಲಿಂದು 8364 ಪಾಸಿಟಿವ್- 10815 ಗುಣಮುಖ- 114 ಸೋಂಕಿತರ ಸಾವು

ರಾಜ್ಯದಲ್ಲಿಂದು ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 511346ಕ್ಕೇರಿದೆ. ಇಂದು ಪಾಸಿಟಿವ್ ಸಂಖ್ಯೆಗಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಹೆಚ್ಚಾಗಿದೆ. ಇಂದು 10815 ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈ ಮೂಲಕ ಗುಣಮುಖರಾದವರ ಸಂಖ್ಯೆ 404841ಕ್ಕೇರಿದೆ.

ಇಂದು 114 ಸೋಂಕಿತರು ಸಾವಿಗೀಡಾಗಿದ್ದು, ರಾಜ್ಯದಲ್ಲಿ ಸಾವಿಗೀಡಾದವರ ಸಂಖ್ಯೆ 7922ಕ್ಕೇರಿದೆ.

ಪ್ರತಿ ಜಿಲ್ಲೆಯ ಮಾಹಿತಿಯಿಲ್ಲಿದೆ ನೋಡಿ..


Spread the love

Leave a Reply

Your email address will not be published. Required fields are marked *