ಧಾರವಾಡದಲ್ಲಿ “2 ಗುಂಡು” ಹಾರಿಸಿದ್ದ ಅಭಿಷೇಕ ಬಡ್ಡಿಮನಿ ಅರೆಸ್ಟ್- ಮೂವರ ತೀವ್ರ ವಿಚಾರಣೆ: ಕಮೀಷನರ್ ಹೇಳಿದ ಸತ್ಯ…!!!
1 min readಧಾರವಾಡ: ಕುಡಿದ ಮತ್ತಿನಲ್ಲಿದ್ದ ಪೈನ್ಯಾನ್ಸಿಯರ್ ಅಭಿಷೇಕ ಬಡ್ಡಿಮನಿ ಎಂಬ 31 ವರ್ಷದ ಯುವಕನು ಎರಡು ಸುತ್ತು ಗುಂಡು ಹಾರಿಸಿದ್ದರಿಂದ ಆತನನ್ನ ಬಂಧನ ಮಾಡಲಾಗಿದೆ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.
ಈ ವೀಡಿಯೋ ನೋಡಿ…
ಕಳೆದ ರಾತ್ರಿ ನಡೆದ ಘಟನೆಯ ಬಗ್ಗೆ ಪೊಲೀಸರು ತೀವ್ರ ಥರದ ತನಿಖೆ ಆರಂಭಿಸಿದ್ದು, ವಶಕ್ಕೆ ಪಡೆದಿರುವ ಮೂವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅಭಿಷೇಕ ಬಡ್ಡಿಮನಿಯನ್ನ ಹೊಡೆಯಲು ಷಢ್ಯಂತ್ರ ನಡೆದಿತ್ತು ಮತ್ತೂ ಈ ಮೂವರನ್ನ ಅದಕ್ಕೆ ಕಳಿಸಲಾಗಿತ್ತು ಎಂಬ ವದಂತಿಗಳು ಕೇಳಿ ಬರುತ್ತಿದ್ದು, ಪೊಲೀಸರೇ ಇದಕ್ಕೆ ಸ್ಪಷ್ಟತೆಯನ್ನ ತನಿಖೆಯ ಮೂಲಕ ಕೊಡಬೇಕಿದೆ.