ಒಂಬತ್ತನೇಯ ಮಗಳಾಗಿ ಹುಟ್ಟಿದ “PSI ಅನ್ನಪೂರ್ಣ ರಂಗಪ್ಪ ಮುಕ್ಕಣ್ಣನವರ” ಬಗ್ಗೆ ತಿಳಿದುಕೊಳ್ಳಬೇಕಾ… ಇಲ್ಲಿದೆ ನೋಡಿ Exclusive Details

ಹುಬ್ಬಳ್ಳಿ: ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿಯ ಎನ್‌ಕೌಂಟರ್ ಮಾಡಿದ ಮಹಿಳಾ ಪಿಎಸ್ಐ ಅವರ ಬಗ್ಗೆ ನಿಮಗೆ ತಿಳಿದುಕೊಳ್ಳುವ ಕೌತುಕವಿದ್ದರೇ, ಕೆಳಗಿರುವ ವೀಡಿಯೋವನ್ನ ಸಂಪೂರ್ಣವಾಗಿ ನೋಡಿ.
ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನ್ನಪೂರ್ಣ ರಂಗಪ್ಪ ಮುಕ್ಕಣ್ಣನವರ ಅವರನ್ನ ನೋಡಲು ಸಹೋದರ ಕಿಮ್ಸಗೆ ಭೇಟಿ ನೀಡಿದ್ದಾರೆ.