ಚಂದ್ರಶೇಖರ ಕಂಬಾರ ಸೇರಿದಂತೆ 119ಪ್ರಮುಖರಿಗೆ ಪದ್ಮ ಪ್ರಶಸ್ತಿ ಪ್ರಕಟ
1 min readನವದೆಹಲಿ: ಸಾಹಿತ್ಯ ಮತ್ತು ಶಿಕ್ಷಣಕ್ಕಾಗಿ ಚಂದ್ರಶೇಖರ ಕಂಬಾರ ಸಹಿತ ಕರ್ನಾಟಕದ ಐವರಿಗೆ ಸೇರಿದಂತೆ ದೇಶದ 119 ಜನರಿಗೆ 2021ನೇ ಸಾಲಿನ ಪದ್ಮ ಪ್ರಶಸ್ತಿಯನ್ನ ಕೇಂದ್ರ ಸರಕಾರ ಪ್ರಕಟಿಸಿದೆ.
ಖ್ಯಾತ ಗಾಯಕ ದಿ.ಎಸ್.ಪಿ.ಬಾಲಸುಬ್ರಹ್ಮಣ್ಯ, ಚಂದ್ರಶೇಖರ ಕಂಬಾರ. ಡಾ.ಬಿ.ಎಂ.ಹೆಗಡೆ, ಬಿ.ಮಂಜಮ್ಮ ಜೋಗತಿ, ಆರ್.ಎಲ್.ಕಶ್ಯಪ್, ಕೆ.ವೈ.ವೆಂಕಟೇಶ್ ಸೇರಿದಂತೆ 119 ಜನರಿಗೆ ಪ್ರಶಸ್ತಿ ಸಿಕ್ಕಿದೆ.
ಲಿಸ್ಟ್ ಇಲ್ಲಿದೆ ನೋಡಿ..
ಡಾ.ಬೆಳ್ಳಿ ಮೋನಪ್ಪಾ ಹೆಗಡೆ ಅವರಿಗೆ ಪದ್ಮ ವಿಭೂಷಣ, ಚಂದ್ರಶೇಖರ ಕಂಬಾರ ಪದ್ಮ ಭೂಷಣ, ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್ ಪದ್ಮಶ್ರೀ, ಕೆ.ವೈ.ವೆಂಕಟೇಶ ಅವರಿಗೂ ಪದ್ಮ ಪ್ರಶಸ್ತಿ ಲಭಿಸಿದೆ.