Posts Slider

Karnataka Voice

Latest Kannada News

ಭಾಷಣ ಮಾಡುತ್ತಿದ್ದಾಗಲೂ “ಕೆಳದಿಮಠ-ಹುಡೇದಮನಿ” ಕಿರಿಕಿರಿ- ರೋಸಿದ ಉಸ್ತುವಾರಿ ಸಚಿವರು…!!! Exclusive videos

1 min read
Spread the love

ಧಾರವಾಡ: ಶಿಕ್ಷಕರಿಗೆ ಕೊಡ ಮಾಡುವ ಪ್ರಶಸ್ತಿಗಳನ್ನ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು, ಹಲವು ಬಾರಿ ವೇದಿಕೆಯಲ್ಲಿ ಕಿರಿಕಿರಿ ಅನುಭವಿಸಬೇಕಾಯಿತು.

ಈ ವೀಡಿಯೋ ಪೂರ್ಣ ನೋಡಿ… ಡಿಡಿಪಿಐ ಎಸ್.ಎಸ್.ಕೆಳದಿಮಠ ಮತ್ತು ಹುಡೇದಮನಿ ಎಂಬ ಅಧಿಕಾರಿ ಸಚಿವರ ಭಾಷಣದ ಸಂದರ್ಭದಲ್ಲಿ ಹೇಗೆ ಇದ್ದರು ಎಂಬುದು ಅರ್ಥವಾಗತ್ತೆ…

ಸಚಿವ ಲಾಡ್ ಅವರ ಹಿಂದೆ ಪದೇ ಪದೇ ಕಿರಿಕಿರಿ ಉಂಟು ಮಾಡಿದ್ದರಿಂದ ಭಾಷಣವನ್ನ ನಿಲ್ಲಿಸಿ ಮತ್ತೆ ಆರಂಭಿಸಿದರು. ಈ ಸಮಯದಲ್ಲಿ ಹುಡೇದಮನಿ ಸುಮ್ಮನಿರಿ ಎಂಬ ಮಾತುಗಳು ಕೇಳಿ ಬಂದವು.


Spread the love

Leave a Reply

Your email address will not be published. Required fields are marked *