“ಪೇ ಮೇಯರ್” ರಜತ, ಚಿಂಚೋರೆ, ಮಂಜುನಾಥ ಮೇಲೆ ದೂರು…
1 min readಧಾರವಾಡ: ರಾಷ್ಟ್ರಪತಿ ಕಾರ್ಯಕ್ರಮದ ವೆಚ್ಚಕ್ಕೆ ಸಂಬಂಧಿಸಿದ ಹಾಗೇ ಪೇ ಮೇಯರ್ ಅಭಿಯಾನ ಆರಂಭಿಸಿದ ಹಿನ್ನೆಲೆಯಲ್ಲಿ ಮೇಯರ್ ಕಾಂಗ್ರೆಸ್ ನ ಮೂವರ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮೇಯರ್ ವೀರೇಶ ಅಂಚಟಗೇರಿ ಅವರು ಮಾತಾಡಿದ್ದಾರೆ. ಇಲ್ಲಿದೆ ಸಂಪೂರ್ಣ ವೀಡಿಯೋ..
ಕಾಂಗ್ರೆಸ್‌ನ ರಜತ ಉಳ್ಳಾಗಡ್ಡಿಮಠ, ದೀಪಕ ಚಿಂಚೋರೆ ಹಾಗೂ ಮಂಜುನಾಥ ನಡಟ್ಟಿ ಅವರ ಮೇಲೆ ದೂರು ನೀಡಲು ನಿರ್ಧರಿಸಿದ್ದು, ಪೇ ಮೇಯರ ಪ್ರಕರಣ ಎಲ್ಲಿಗೆ ಬಂದು ನಿಲ್ಲತ್ತೋ ಕಾದು ನೋಡಬೇಕಿದೆ.