ಎಐಸಿಸಿ ಅಧ್ಯಕ್ಷ ಚುನಾವಣೆ “416” ಕುಲಗೆಟ್ಟ ಮತಗಳು… “ಹಸ್ತ” ಸರಿಯಿಲ್ಲದವರು….!!!!
1 min read
ನವದೆಹಲಿ: ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಶಶಿ ತರೂರ ಅವರನ್ನ ಹೀನಾಯವಾಗಿ ಸೋಲಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ನಡೆದ ಮತದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ 7897 ಮತಗಳು, ಡಾ.ಶಶಿ ತರೂರ ಅವರಿಗೆ 1072 ಮತಗಳು ಬಿದ್ದಿವೆ. ಸೋಜಿಗವೆಂದರೇ 416 ಮತಗಳು ಕುಲಗೆಟ್ಟಿವೆ.

ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಎಂತಹ ಮೇಧಾವಿಗಳು ಪ್ರಭಾವಿ ಜಾಗದಲ್ಲಿ ಕುಳಿತಿದ್ದಾರೆ ಎಂಬ ಸಂಶಯ ಮೂಡುವಂತ ಫಲಿತಾಂಸ ಹೊರಬಿದ್ದಿದೆ. ಮತ ಹಾಕಲು ಬಾರದವರು ಈ ಮಟ್ಟಕ್ಕಿರುವುದು ಅಸಹ್ಯವೇ ಸರಿ.