ಇದು ಪಾಠ- ಉಳಿದವರು ಕಲಿಯದೇ ಇದ್ದರೇ ಅವರು ಅನುಭವಿಸ್ತಾರೆ: ಲಿಂಗರಾಜ ಪಾಟೀಲ ಖಡಕ್ ಎಚ್ಚರಿಕೆ…

ಹುಬ್ಬಳ್ಳಿ: ಬಸನಗೌಡ ಪಾಟೀಲ ಯತ್ನಾಳ ಅವರನ್ನ ಅಮಾನತ್ತು ಮಾಡಿರುವುದು ಎಲ್ಲರಿಗೂ ಪಾಠ ಆಗಬೇಕು. ಇಲ್ಲದಿದ್ದರೇ, ಅವರಿಗೂ ಸಂಕಷ್ಟ ತಪ್ಪಿದ್ದಲ್ಲ ಎಂದು ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.
ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಗೊತ್ತಿದ್ದರೂ, ಹೀಗೆ ನಡೆದುಕೊಂಡ ಪರಿಣಾಮವಿದು ಎಂದರು.
ಇದನ್ನ ಪಾಠವೆಂದು ತಿಳಿಯದೇ ಹೋದರೇ, ಇನ್ನುಳಿದ ಪಕ್ಷ ವಿರೋಧಿಗಳಿಗೂ ಸಮಸ್ಯೆ ತಪ್ಪಿದ್ದಲ್ಲ ಎಂದು ಲಿಂಪಾ ಎಚ್ಚರಿಕೆ ನೀಡಿದರು.