Posts Slider

Karnataka Voice

Latest Kannada News

ಬಿಜೆಪಿಯಿಂದ ಬಸನಗೌಡ ಪಾಟೀಲಯತ್ನಾಳಗೆ “ಗೇಟ್‌ಪಾಸ್”- 6 ವರ್ಷ ಉಚ್ಚಾಟನೆ

Spread the love

ಬೆಂಗಳೂರು: ರೆಬೆಲ್ ಯತ್ನಾಳ್​ಗೆ ಬಿಗ್​ ಶಾಕ್ ಎದುರಾಗಿದ್ದು, ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಉಚ್ಛಾಟನೆ ಮಾಡಲಾಗಿದೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರನ್ನು​ ಬಿಜೆಪಿ ಹೈಕಮಾಂಡ್ 6 ವರ್ಷಗಳ ಕಾಲ ಉಚ್ಛಾಟಿನೆ ಮಾಡಿದೆ. ಯತ್ನಾಳ್ ಪಕ್ಷ ವಿರೋಧಿ ಹೇಳಿಕೆ ನೀಡಿರುವ ಹಿನ್ನಲೆ ಅವರನ್ನು ಕೇಂದ್ರ ಶಿಸ್ತು ಸಮಿತಿ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.

ವಿಜಯೇಂದ್ರ ವಿರುದ್ಧ ಗುದ್ದಾಡಲು ಹೋದ ಯತ್ನಾಳ್​ಗೆ ಇದೀಗ ರಾಜ್ಯಾಧ್ಯಕ್ಷ ಪಟ್ಟವೂ ಇಲ್ಲ.. ಎಲೆಕ್ಷನ್​​ಗೆ ಸೀಟೂ ಇಲ್ಲದಂತ ಪರಿಸ್ಥಿತಿ ಉಂಟಾಗಿದೆ.


Spread the love

Leave a Reply

Your email address will not be published. Required fields are marked *