ಹುಬ್ಬಳ್ಳಿ: ಚಾಕು ಇರಿದು ಬಂದು “ಡ್ರಾಮಾ”- ನಾಲಾಯಕ್‌ನಿಗೆ ಗುಂಡೇಟು- IPS ಆಟೋ ಡ್ರೈವರ್‌ಗಳ ಬಗ್ಗೆ ಏನಂದ್ರು ಗೊತ್ತಾ…!?

ಹುಬ್ಬಳ್ಳಿ: ರೌಡಿ ಷೀಟರ್‌ನೋರ್ವ ಮತ್ತೋರ್ವ ರೌಡಿ ಷೀಟರ್‌ಗೆ ಚಾಕುವಿನಿಂದ ಇರಿದು, ತಾನೇನು ಮಾಡೇ ಇಲ್ಲವೆಂಬಂತೆ ಡ್ರಾಮಾ ಕ್ರಿಯೇಟ್ ಮಾಡಿದ್ದ ಆರೋಪಿಗೆ ಪೊಲೀಸರು ಗುಂಡು ಹಾಕಿರುವ ಘಟನೆ ವಾಣಿಜ್ಯನಗರಿಯಲ್ಲಿ ಸಂಭವಿಸಿದೆ.
ಇಡೀ ಪ್ರಕರಣದ ಅಸಲಿಯತ್ತನ್ನ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ, ನೋಡಿರಿಲ್ಲಿ.
ರೌಡಿ ಷೀಟರ್‌ಗಳ ಆಟಾಟೋಪ ಹೆಚ್ಚಾದರೇ, ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ಮುಂದಾಗುತ್ತೇವೆ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.