ಹುಬ್ಬಳ್ಳಿಯ ಆನಂದನಗರವೂ… 3ವರ್ಷದ ದ್ವೇಷ, ಪಿಐ-HC ಗಾಯ… ಒಂದು ಗುಂಡು… ಎದೆಯುದ್ದ ಬೆಳೆದ ಮಗ ಖಲ್ಲಾಸ್…!!!

ಹುಬ್ಬಳ್ಳಿ: ಆನಂದನಗರದಲ್ಲಿ ತಂದೆ ಮೇಲಿನ ಪ್ರಕರಣ ಸಾಕ್ಚಿ ನಡೆಯುತ್ತಿದ್ದ ಸಮಯದಲ್ಲಿ ಮಗನನ್ನ ಹತ್ಯೆ ಮಾಡಿರುವ ಪ್ರಕರಣ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಇಡೀ ಪ್ರಕರಣದ ವೀಡಿಯೋ ಮಾಹಿತಿ ಇಲ್ಲಿದೆ ನೋಡಿ…
ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಇನ್ನುಳಿದ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಆದರೆ, ಅನಂದನಗರದ ನೆಮ್ಮದಿ ಹಾಳಾಗಿದೆ.