Posts Slider

Karnataka Voice

Latest Kannada News

“GK” ಹಗಲು ದರೋಡೆಗೆ ತಾಲೂಕು ಪಂಚಾಯತ್ ‘EO’ಗಳು ಸಾಥ್…!!?

1 min read
Spread the love

ಹುಬ್ಬಳ್ಳಿ: ಸಾರ್ವಜನಿಕರ ಹಣವನ್ನ ಲೂಟಿ ಮಾಡಲು ಮುಂದಾಗಿರುವ ಜಿಕೆ ಎಂಟರ್‌ಪ್ರೈಸ್, ತನ್ನ ಜೊತೆಗೆ ಇಓ ಮತ್ತು ಪಿಡಿಓಗಳಿಗೂ ಲಂಚ ನೀಡುತ್ತಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕವಾಯ್ಸ್. ಕಾಂಗೆ ಲಭಿಸಿರುವ ದಾಖಲೆಗಳಲ್ಲಿ ಹಲವು ವಸ್ತುಗಳನ್ನ ಐದರಿಂದ ಆರು ಪಟ್ಟು ದರದಲ್ಲಿ ಮಾರಾಟ ಮಾಡಲಾಗಿದೆ. ಹೀಗೆ ಲೂಟಿ ಮಾಡಿದ ಹಣದಲ್ಲಿ ಪಿಡಿಓ ಮತ್ತು ಇಓಗಳಿಗೂ “ಮಸಾಲಿ” ಕೊಡಲಾಗಿದೆಯಂತೆ. ಈ ವಿಷಯವನ್ನ ಜಿಕೆ ಎಂಟರ್‌ಪ್ರೈಸ್ ಮಾಲೀಕ ಆಪ್ತರ ಬಳಿ ಹೇಳಿಕೊಂಡಿದ್ದಾನೆ.

ಜಿಕೆ ಎಂಟರ್‌ಪ್ರೈಸ್ ಹುಬ್ಬಳ್ಳಿ ತಾಲೂಕಿನ ಹಲವು ಗ್ರಾಮ ಪಂಚಾಯತಿಗಳಿಗೆ ತನ್ನ ಸಾಮಗ್ರಿಗಳನ್ನ ಮಾರಾಟ ಮಾಡಿದ್ದು, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.


Spread the love

Leave a Reply

Your email address will not be published. Required fields are marked *