ಮುಕಳೆಪ್ಪನಿಗೆ ಅಜ್ಮೀರಗೆ ಹೋಗಲು “ದುನಿಯಾ ವಿಜಿ” ಸಲಹೆ… “ಖಾಜಾ ಭೇಟಿ”…
1 min readಉತ್ತರಕರ್ನಾಟಕದ ಕಾಮೆಡಿಯನ್ ಮುಕಳೆಪ್ಪನಿಗೆ ಭೇಟಿಯಾದ ದುನಿಯಾ ವಿಜಯ
ಬೆಂಗಳೂರು: ಚಿತ್ರನಟ, ನಿರ್ದೇಶಕ ವಿಜಯಕುಮಾರ ಅವರು ಮುಕಳೆಪ್ಪ ಹೆಸರಿನಲ್ಲಿ ಖ್ಯಾತಿ ಗಳಿಸಿರುವ ಖಾಜಾನನ್ನ ಭೇಟಿ ಮಾಡಿ, ಕೆಲ ಸಮಯ ಕಳೆದರು.
ವೀಡಿಯೋ ಇಲ್ಲಿದೆ ನೋಡಿ…
ಚಿತ್ರನಟನೊಂದಿಗೆ ಸಮಯ ಕಳೆಯುತ್ತಿದ್ದ ಮುಕಳೆಪ್ಪನಿಗೆ ಮುತ್ತು ಕೊಟ್ಟ ದುನಿಯಾ ವಿಜಯ, ಅಜ್ಮೀರ್‌ಗೆ ಹೋಗಲು ಸಲಹೆ ನೀಡಿದರು.