Posts Slider

Karnataka Voice

Latest Kannada News

ಶಿರಕೋಳಕ್ಕೂ ಕಾಲಿಟ್ಟ ಕೊರೋನಾ: ಧಾರವಾಡ ಜಿಲ್ಲೆಯಲ್ಲೀಗ 311 ಪಾಸಿಟಿವ್ ಪ್ರಕರಣ

1 min read
Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು 18 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 311 ಕ್ಕೆ ಏರಿದೆ. ಇದುವರೆಗೆ 166 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 139 ಪ್ರಕರಣಗಳು ಸಕ್ರಿಯವಾಗಿವೆ. ಆರು ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

DWD 294 –  ಪಿ- 12121  (36 ವರ್ಷ, ಪುರುಷ ) ನವಲಗುಂದ ತಾಲೂಕು ಶಿರಕೋಳ ನಿವಾಸಿ.

DWD – 295  ಪಿ- 12122   ( 40 ವರ್ಷ ಪುರುಷ ) ಹಳೆಹುಬ್ಬಳ್ಳಿ ನಿವಾಸಿ.

DWD 296 ಪಿ-12123 ( 49  ವರ್ಷ,ಪುರುಷ )  ಹುಬ್ಬಳ್ಳಿಯ ಬಾರಾನಾ ಪ್ಲಾಟ್, ಮಂಟೂರ ರಸ್ತೆ ನಿವಾಸಿ.

DWD 297 ಪಿ -12124 ( 49 ವರ್ಷ,ಪುರುಷ)

DWD 298 ಪಿ -12125 ( 47  ವರ್ಷ,ಮಹಿಳೆ ) ಇವರಿಬ್ಬರೂ ಹುಬ್ಬಳ್ಳಿ ಕೇಶ್ವಾಪುರ ನಿವಾಸಿಗಳು.

DWD 299  ಪಿ -12126 ( 50 ವರ್ಷ,ಪುರುಷ ) ಹುಬ್ಬಳ್ಳಿ ಕೋಟಿಲಿಂಗನಗರ, ವಾಸವಿ ಲೇಔಟ್ ನಿವಾಸಿ.

DWD 300 ಪಿ -12127 ( 45 ವರ್ಷ,ಮಹಿಳೆ)

DWD 301 ಪಿ -12128  ( 34 ವರ್ಷ,ಪುರುಷ ) ಇವರಿಬ್ಬರೂ ಹುಬ್ಬಳ್ಳಿ ಕರ್ಕಿಬಸವೇಶ್ವರ ನಗರ 9 ನೇ ಕ್ರಾಸ್ ನಿವಾಸಿಗಳು.

DWD 302 ಪಿ -12129  ( 23 ವರ್ಷ,ಮಹಿಳೆ)

DWD 303 ಪಿ -12130 ( 30 ವರ್ಷ,ಪುರುಷ )

DWD 304  ಪಿ -12131 ( 31 ವರ್ಷ, ಮಹಿಳೆ)

DWD 305 ಪಿ -12132 ( 10 ವರ್ಷ, ಬಾಲಕಿ )

DWD 306 ಪಿ -12133  ( 35  ವರ್ಷ,ಮಹಿಳೆ ) ಈ ಐದು ಜನರು  ಹುಬ್ಬಳ್ಳಿ ಅಂಚಟಗೇರಿಯ ಗಾಣಿಗೇರ ಓಣಿ ನಿವಾಸಿಗಳು.

DWD 307 ಪಿ -12134 ( 57 ವರ್ಷ ಮಹಿಳೆ) ಧಾರವಾಡ ಮಿಚಗನ್ ಕಂಪೌಂಡ್ ಲೋಬೋ ಅಪಾರ್ಟ್‌ಮೆಂಟ್ ನಿವಾಸಿ.

DWD 308 ಪಿ -12135 ( 50  ವರ್ಷ,ಪುರುಷ)  ಧಾರವಾಡ ಮಾಳಮಡ್ಡಿ ಉಳವಿ ಬಸವೇಶ್ವರ ಹಿಲ್ ನಿವಾಸಿ.

DWD 309 ಪಿ -12136 ( 24  ವರ್ಷ ಪುರುಷ ) ಧಾರವಾಡ ಹಳಿಯಾಳ ರಸ್ತೆ ಬಸವನಗರ ಭಾಗ 1 ರ ನಿವಾಸಿ.

DWD 310 ಪಿ -12137 ( 63  ವರ್ಷ,ಮಹಿಳೆ ) ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿ.

DWD 311 ಪಿ -12138 ( 82 ವರ್ಷ, ಪುರುಷ ) ಬಳ್ಳಾರಿ ಜಿಲ್ಲೆಯ ವ್ಯಕ್ತಿ.


Spread the love

Leave a Reply

Your email address will not be published. Required fields are marked *

You may have missed