Posts Slider

Karnataka Voice

Latest Kannada News

10ಸಾವಿರ ಗಡಿ ದಾಟಿದ ಸೋಂಕಿತರು-ಧಾರವಾಡದಲ್ಲಿಂದು 234 ಪಾಸಿಟಿವ್: 130 ಸೋಂಕಿತರು ಗುಣಮುಖ

1 min read
Spread the love

ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 234 ಪಾಸಿಟಿವ್ ಪ್ರಕರಣಗಳು ಪತ್ತೆಯಾಘುವ ಮೂಲಕ ಜಿಲ್ಲೆಯಲ್ಲಿ 10159 ಪ್ರಕರಣಗಳ ಸಂಖ್ಯೆ ಏರಿದೆ. ಇಂದು ಯಾವುದೇ ಸಾವು ಸಂಭವಿಸಿಲ್ಲವಾದ್ದರಿಂದ ಒಳ್ಳೆಯ ಸುದ್ದಿಯೆನ್ನಬಹುದು. ಇಂದು ಕೂಡಾ 130 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 7236ಕ್ಕೇರಿದೆ.


Spread the love

Leave a Reply

Your email address will not be published. Required fields are marked *