Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ “ಸಂಘಗಳ ದುರುಳತನ”- ಸಚಿವ ಲಾಡ್ ಅವರ ಮುಂದೆ ಮಹಿಳೆಯ ಕಣ್ಣೀರು…!!!

Spread the love

ಹುಬ್ಬಳ್ಳಿ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಸಂಘಗಳಿಂದ ಸಾಲ ಪಡೆದು ಸಂಕಷ್ಟ ಅನುಭವಿಸುತ್ತಿರುವ ಮಹಿಳೆಯೋರ್ವಳು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಮುಂದೆ ಕಣ್ಣೀರಾದ ಘಟನೆ ಹುಬ್ಬಳ್ಳಿಯ ಸರ್ಕೀಟ್ ಹೌಸ್‌ನಲ್ಲಿ ನಡೆಯಿತು.

ಸಂಘದವರು ಕೊಡುತ್ತಿರುವ ಕಿರುಕುಳದ ಬಗ್ಗೆ ವಿವರಿಸಿದ ಮಹಿಳೆ, ಕಣ್ಣೀರಾದರು.

ಸಚಿವ ಸಂತೋಷ ಲಾಡ್ ಅವರು ಸ್ಥಳದಲ್ಲಿದ್ದ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಅವರಿಗೆ ಗಮನ ಹರಿಸುವಂತೆ ಹೇಳಿದ್ದಲ್ಲದೇ, ಕಂತಿನ ಹಣದಲ್ಲಿ ನಾನು ಕೊಡುವೆ ಎಂದರು.


Spread the love

Leave a Reply

Your email address will not be published. Required fields are marked *