Posts Slider

Karnataka Voice

Latest Kannada News

ಮೊರಬದಲ್ಲಿ ಮತ್ತೆ ಐದು ಪಾಸಿಟಿವ್ ಪ್ರಕರಣ: 218ಕ್ಕೇರಿದ ಧಾರವಾಡ ಜಿಲ್ಲೆಯ ಸಂಖ್ಯೆ

Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು  12 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

DWD 207 –  ಪಿ-  9783 (12 ವರ್ಷದ ಬಾಲಕ)

DWD – 208 ಪಿ- 9784   ( 18 ವರ್ಷ ,ಮಹಿಳೆ )

DWD 209 ಪಿ-9785 ( 17 ವರ್ಷ,ಪುರುಷ )

ಇವರೆಲ್ಲರೂ ಹುಬ್ಬಳ್ಳಿ ಕೃಷಿ ಕಾರ್ಮಿಕ ನಗರದವರು, ಪಿ.8742 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 210 ಪಿ -9786( 43 ವರ್ಷ,ಮಹಿಳೆ)

ಪಿ-7040 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 211 ಪಿ -9787 ( 45 ವರ್ಷ,ಮಹಿಳೆ )

DWD 212 ಪಿ -9788 ( 63 ವರ್ಷ,ಪುರುಷ )

DWD 213 ಪಿ -9789 ( 48 ವರ್ಷ,ಮಹಿಳೆ )

DWD 214 ಪಿ -9790 ( 28 ವರ್ಷ,ಪುರುಷ )

ಇವರೆಲ್ಲರೂ ಪಿ.8741 ಸಂಪರ್ಕ ಹೊಂದಿದ್ದರು. ಈ ಐದು ಜನರು ನವಲಗುಂದ ತಾಲೂಕು ಮೊರಬ ಗ್ರಾಮದವರು.

DWD 215 ಪಿ -9791 ( 40 ವರ್ಷ,ಮಹಿಳೆ)

ಇವರು ಹುಬ್ಬಳ್ಳಿ ಕೃಷಿ ಕಾರ್ಮಿಕ ನಗರದ ನಿವಾಸಿ,ಪಿ-8742 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 216 ಪಿ -9792 ( 85 ವರ್ಷ,ಪುರುಷ ) ಹುಬ್ಬಳ್ಳಿ ಗೂಡ್ಸ್ ಶೆಡ್ ರಸ್ತೆ ನಿವಾಸಿ, ಕೆಮ್ಮು ,ನೆಗಡಿ  ಹಾಗೂ ತೀವ್ರ ಜ್ವರ ( ಐಎಲ್ಐ) ದಿಂದ ಬಳಲುತ್ತಿದ್ದರು.

DWD 217  ಪಿ -9793 ( 39 ವರ್ಷ, ಮಹಿಳೆ ) ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ನಿವಾಸಿ, ಸೋಂಕಿನ ಸಂಪರ್ಕ ಪತ್ತೆ ಮಾಡಲಾಗುತ್ತಿದೆ.

DWD 218 ಪಿ -9794 ( 32  ವರ್ಷ,ಮಹಿಳೆ ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ, ಕೆಮ್ಮು, ನೆಗಡಿ  ಹಾಗೂ ತೀವ್ರ ಜ್ವರ ( ಐಎಲ್ಐ) ದಿಂದ ಬಳಲುತ್ತಿದ್ದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 218  ಕ್ಕೆ ಏರಿಕೆಯಾಗಿದೆ. ಈಗಾಗಲೇ 99 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.

ಕೋವಿಡ್ : 09 ಜನ ಗುಣಮುಖ ಬಿಡುಗಡೆ

ಕೋವಿಡ್ ನಿಂದ ಗುಣಮುಖರಾಗಿರುವ  09 ಜನರನ್ನು  ಹುಬ್ಬಳ್ಳಿಯ ಕಿಮ್ಸ್ ನಿಂದ  ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಪಿ-6256 (63 ವರ್ಷ ,ಪುರುಷ),

ಪಿ-7382 ( 57 ವರ್ಷ, ಪುರುಷ),

ಪಿ-6537 (19 ವರ್ಷ, ಪುರುಷ ),

ಪಿ-6538 ( 44 ವರ್ಷ,ಮಹಿಳೆ ),

ಪಿ.6539 ( 46 ವರ್ಷ, ಪುರುಷ ),

ಪಿ-7541 ( 30 ವರ್ಷ, ಮಹಿಳೆ)

ಪಿ-6523 ( 27 ವರ್ಷ,ಪುರುಷ)

ಈ ಏಳು ಜನರು ಜೂನ್ 23 ರಂದು ರಾತ್ರಿ ಬಿಡುಗಡೆಯಾಗಿದ್ದಾರೆ.

ಪಿ-7540 ( 5 ವರ್ಷ ಬಾಲಕಿ)

ಪಿ.7543 ( 04 ವರ್ಷ ಬಾಲಕ) ಇವರಿಬ್ಬರು ಇಂದು ಜೂನ್ 24 ರಂದು  ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 99 ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *