Posts Slider

Karnataka Voice

Latest Kannada News

ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದ್ದು ಅಪಘಾತವಲ್ಲ… ಆತ್ಮಹತ್ಯೆ… CCTV ದೃಶ್ಯಾವಳಿಗಳು Exclusive

Spread the love

ಧಾರವಾಡ: ಹೊಸ ಬಸ್ ನಿಲ್ದಾಣದಲ್ಲಿ ಇಂದು ಇಳಿಸಂಜೆ ಬಸ್ ಅಪಘಾತ ನಡೆದು ವ್ಯಕ್ತಿಯೋರ್ವ ಸಾವಿಗೀಡಾಗಿದ್ದ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದ್ದು, ಸಾವು ಅಪಘಾತದಿಂದ ಆಗಿಲ್ಲವೆಂಬ ಕುರುಹು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

ಸಿಸಿಟಿವಿಯ ಎಕ್ಸಕ್ಲೂಸಿವ್ ದೃಶ್ಯಾವಳಿಗಳ ಲಿಂಕ್ ಇಲ್ಲಿದೆ ನೋಡಿ…

https://www.facebook.com/share/15ZcE6xFXH/

ಘಟನೆಯಲ್ಲಿ ಸಾವಿಗೀಡಾಗಿರುವ ವ್ಯಕ್ತಿ ಯಾರೂ ಎಂಬುದು ಗೊತ್ತಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *