ಹೃದಯಾಘಾತದಿಂದ ಚುನಾವಣಾಧಿಕಾರಿ ಸಾವು
1 min readಮೈಸೂರು
ಹೃದಯಾಘಾತದಿಂದ
ಚುನಾವಣಾಧಿಕಾರಿ ಸಾವು
ಪಿರಿಯಾಪಟ್ಟಣ ಲೋಕೋಪಯೋಗಿ ಇಲಾಖೆ ಎಇಇಯಾಗಿದ್ದ ಬೋರೇಗೌಡ
ಇಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು
ಮತ ಎಣಿಕೆ ಕೇಂದ್ರದಲ್ಲೇ ಬೋರೇಗೌಡ ಹೃದಯಾಘಾತದಿಂದ ನಿಧನ
ಪಿರಿಯಾಪಟ್ಟಣದ ಪುಷ್ಪಾ ವಿದ್ಯಾಸಂಸ್ಥೆ ಯಲ್ಲಿ ನಡೆಯುತ್ತಿದ್ದ ಎಣಿಕೆ ಕಾರ್ಯ
ಅನಾರೋಗ್ಯದಿಂದ ಮೈಸೂರಿಗೆ ಸಾಗಿಸುವಾಗ ಮಾರ್ಗಮಧ್ಯೆ ನಿಧನ
ಅಸ್ವಸ್ಥತೆಯಿಂದ ಕೆಲಕಾಲ ಮತ ಎಣಿಕೆ ಸ್ಥಗಿತ
ಬಳಿಕ ಮುಂದುವರಿದ ಎಣಿಕೆ ಕಾರ್ಯ