Exclusive- ದರ್ಶನ ಅಭಿಮಾನಿಗೆ ಇದೆಂಥಾ ಗೋಳಾಟ: ಇದನ್ನ ನೋಡಿದ್ರೇ ನೀವೂ ಕಣ್ಣೀರಾಗ್ತೀರಿ..!
1 min readಬೆಂಗಳೂರು/ರಾಯಚೂರು: ತಾನು ವಿಕಲಚೇತನನಿದ್ದರೂ ಯಾರಿಗೂ ಭಾರ ಆಗಬಾರದೆಂದು ಬದುಕು ಕಟ್ಟಿಕೊಳ್ಳುತ್ತಿದ್ದವನಿಗೆ ಈ ಕೊರೋನಾ ಜೀವನವನ್ನೇ ನರಕ ಮಾಡಿದೆ. ಹಾಗಾಗಿಯೇ ದರ್ಶನ ಅಭಿಮಾನಿಯಾಗಿರುವ ರಾಯಚೂರು ಮೂಲದ ಬಸಲಿಂಗಪ್ಪ, ಬೆಂಗಳೂರಿನಲ್ಲಿ ಬದುಕಿಗಾಗಿ ಹೋರಾಟ ನಡೆಸಿದ್ದಾನೆ. ಆತನ ಸ್ಥಿತಿ ನೀವೂ ನೋಡಿ.. ದಯವಿಟ್ಟು ಆತನ ತಂದೆ ಉಳಿಸಿ, ಇವನಿಗೊಂದು ಬದುಕು ಕಟ್ಟಿಕೊಡಿ..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 8105664678
ಬಸಲಿಂಗನ ಯಾತನಾ ಬದುಕು ಹಿಂಗಿದೆ ನೋಡಿ..