ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿದ್ದ ವ್ಯಕ್ತಿ ಸಾವು: ಹಾರ್ಟ್ ಅಟ್ಯಾಕ್ ಶಂಕೆ

ಚಿತ್ರದುರ್ಗ: ಅಹಮದಾಬಾದನಿಂದ ಬಂದಿದ್ದ ತಬ್ಲೀಘಿಗಳನ್ನು ಭೇಟಿ ಮಾಡಿದ್ದ ವ್ಯಕ್ತಿಯೋರ್ವ ಮರಣವಪ್ಪಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮೇ 05ರಂದು ತಬ್ಲೀಘಿಗಳನ್ನು ಭೇಟಿ ಮಾಡಿದ್ದ ಸಮಾಜದ ಮುಖಂಡನಾಗಿದ್ದು, ನೆಗೆಟಿವ್ ವರದಿ ಬಂದಿದ್ದ ಗಂಟಲು ದ್ರವದ ಮಾದರಿ.
14 ದಿನಗಳ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿದ್ದ ಅತಿಕ್ ಉರ್ ರೆಹಮಾನ್(78) ಮೃತ ವ್ಯಕ್ತಿ. ಮೃತ ದೇಹ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನೆ. ನಿನ್ನೆ ರಾತ್ರಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ. ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ ಅತಿಕ್ ಉರ್ ರೆಹಮಾನ್.