Posts Slider

Karnataka Voice

Latest Kannada News

ಎಲ್ಲರನ್ನೂ ನಗಿಸುವಾತ “ಅಳಿಸುವಂತೆ ಮಾಡಿ ಹೊರಟ”- ಬಾಲಿವುಡ್ ಹಾಸ್ಯ ನಟ ರಾಜು ಶ್ರೀವಾಸ್ತವ ಇನ್ನಿಲ್ಲ…

1 min read
Spread the love

ದೆಹಲಿ: ಜಿಮ್ ಗೆ ಹೋದ ಸಮಯದಲ್ಲಿ ಬಿದ್ದು ಕೋಮಾಗೆ ಹೋಗಿದ್ದ ಬಾಲಿವುಡ್ ನ ಹಾಸ್ಯ ನಟ ರಾಜು ಶ್ರೀವಾಸ್ತವ ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯ ಏಮ್ಸನಲ್ಲಿ ಸಾವಿಗೀಡಾಗಿದ್ದಾರೆ.

ಆಗಸ್ಟ್​ 10ರಿಂದಲೂ ದೆಹಲಿ ಆಸ್ಪತ್ರೆಯಲ್ಲಿ 58 ವರ್ಷದ ಶ್ರೀವಾಸ್ತವ್ ಚಿಕಿತ್ಸೆ ಪಡೆಯುತ್ತಿದ್ದರು, ಜಿಮ್​​​ನಲ್ಲಿ ವರ್ಕೌಟ್​ ಮಾಡ್ತಿದ್ದಾಗ ಕುಸಿದು ಬಿದ್ದಿದ್ದ ಹಿರಿಯ ನಟ, ಕೋಮಾ ಸ್ಥಿತಿಗೆ ಹೋಗಿದ್ದವರು ಮತ್ತೆ ಚೇತರಿಕೆ ಕಾಣಲೇ ಇಲ್ಲ. ಕಳೆದ 42 ದಿನಗಳಿಂದಲೂ ಜೀವನ್ಮರಣ ಹೋರಾಟ ಮಾಡ್ತಿದ್ದರು.


Spread the love

Leave a Reply

Your email address will not be published. Required fields are marked *