ಧಾರವಾಡ: ಕೈಯಲ್ಲಿ ಚಿತ್ರನಟ ದುನಿಯಾ ವಿಜಯ ಥರ ಮಚ್ಚು ಹಿಡಿದುಕೊಂಡು ತನ್ನೋಣಿಯಲ್ಲಿ ನಾನೇ ಡಾನ್ ಎಂದು ಗುಟುರು ಹಾಕುತ್ತಿದ್ದವನನ್ನ ಶಹರ ಠಾಣೆ ಪೊಲೀಸರು ಹೆಡಮುರಿಗೆ ಕಟ್ಟಿದ್ದಾರೆಂದು ಗೊತ್ತಾಗಿದೆ....
ನಮ್ಮೂರು
ಧಾರವಾಡ: ಬದಲಾದ ಪರಿಸ್ಥಿತಿಯಲ್ಲಿ ವಿದ್ಯಾನಗರಿ ಧಾರವಾಡ ಸಾಕಷ್ಟು ಬೆಳೆದಿದ್ದು, ಹಿಂದೆ ಅದೇ ಧಾರವಾಡ ಹೇಗಿತ್ತು ಎಂಬ ಕೌತುಕ ನಿಮಗಿದ್ದರೇ ಈ ವೀಡಿಯೋವನ್ನ ಸಂಪೂರ್ಣವಾಗಿ ನೋಡಿ. https://youtu.be/RL1F8hMcpAg ಶಂಕರನಾಗ,...
ನೇರಾ ನೇರ ಹೇಳುವುದಕ್ಕೂ ಧೈರ್ಯ ಬೇಕು 600ಕ್ಕೂ ಹೆಚ್ಚು ಆರೋಪಿತರಿಗೆ ಕಿವಿ ಮಾತು ಧಾರವಾಡ: ಅಪರಾಧಗಳು ಹೆಚ್ಚಾಗಲು ಪ್ರಮುಖ ಕಾರಣ ದುಶ್ಚಟ. ಇದಕ್ಕೆ ಮಹಿಳೆಯರು ಹೆಚ್ಚು ವ್ಯಸನಿಗಳು...
ಮಕ್ಕಳ ಮುಂದೆ ನಗ್ನವಾಗಿ ಮಲಗಿದ ಹೆಡ್ ಮಾಸ್ಟರ್ ಸಸ್ಪೆಂಡ್.. ಲಖನೌ: ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸದ್ಬುದ್ಧಿ ಮತ್ತು ಸರಿಯಾದ ವರ್ತನೆಯನ್ನು ಹೇಳಿ ಕೊಡಬೇಕಾದ ಶಿಕ್ಷಕರೇ ತಪ್ಪು ದಾರಿ ಹಿಡಿದರೆ...
ಧಾರವಾಡ: ನಿವೃತ್ತ ಸೇನಾಧಿಕಾರಿಯ ಪತ್ನಿಯನ್ನ ಯಾಮಾರಿಸಿ ಆಕೆಯ ಜಾಗವನ್ನೇ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ತುಕಾರಾಮ ಮೋಹಿತೆ ಸೇರಿದಂತೆ...
ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ 198 ಮನೆಗಳಿಗೆ ಹಾನಿ ಧಾರವಾಡ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜುಲೈ 26 ರ ಬೆಳಿಗ್ಗೆ 8 ಗಂಟೆಯಿಂದ 27 ರ ಬೆಳಿಗ್ಗೆ...
ಧಾರವಾಡ: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯನ್ನ ಬಳಕೆ ಮಾಡಿದ್ದ ಮಹಿಳೆಯೊಬ್ಬರ ಛಾಯಾಚಿತ್ರ ತೆಗೆದು ರಾಜ್ಯಾದ್ಯಂತ ಮನೆ ಮಾತಾಗಿದ್ದ ಅಪರೂಪದ ಛಾಯಾಗ್ರಾಹಕ ಬಿ.ಎಂ.ಕೇದಾರಸ್ವಾಮಿ ಅವರ ಕಾರ್ಯವನ್ನ ಜಿಲ್ಲಾ...
ಜು.28 ರಂದು ಮೊಹರಂ ಆಚರಣೆ ನಿಮಿತ್ಯ ಜಿಲ್ಲೆಯಾದ್ಯಂತ ಮದ್ಯಪಾನ, ಮಧ್ಯ ಮಾರಾಟ, ಮದ್ಯ ಸಾಗಾಣಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಧಾರವಾಡ: ಮೊಹರಂ ಹಬ್ಬದ ಆಚರಣೆ ಸಮಯದಲ್ಲಿ ಜಿಲ್ಲೆಯಲ್ಲಿ...
ಧಾರವಾಡ: ಕಳೆದ ಐದು ದಿನಗಳ ಹಿಂದೆ ಕರ್ನಾಟಕವಾಯ್ಸ್.ಕಾಂ ಹೊರ ಹಾಕಿದ್ದ ಸರಕಾರಿ ಕಾಲೇಜಿನ ಸ್ಥಿತಿಯನ್ನ ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಕಾಲೇಜಿಗೆ ದಿಢೀರನೆ...
ಧಾರವಾಡ: ಇಬ್ಬರು ಸುಶಿಕ್ಷಿತ ಮಹಿಳೆಯರು ಬಸ್ಸಿನಲ್ಲಿ ಬಡಿದಾಡಿಕೊಂಡ ಪ್ರಕರಣವೊಂದು ಬೇರೆಯದ್ದೆ ಸ್ವರೂಪ ಪಡೆದಿದ್ದು, ವಕೀಲರು ಪೊಲೀಸರ ಮೇಲೆ ದೂರು ದಾಖಲಿಸಿದ ನಂತರ ಇದೀಗ ಪೊಲೀಸರು ವಕೀಲನ ಮೇಲೆ...