Posts Slider

Karnataka Voice

Latest Kannada News

ಅಪರಾಧ

ಧಾರವಾಡ: ಬಿಸಿಪಿ ಶಾಲೆಯ ಸಮೀಪ ಬಹಿರ್ದೆಸೆಗೆ ಹೋಗಿದ್ದ ಬಾಲಕಿಯನ್ನ ಅತ್ಯಾಚಾರ ಮಾಡಲು ಹೋಗಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಧಾರವಾಡ ಮಹಿಳಾ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮರೇವಾಡದ ಕುಟುಂಬದಲ್ಲಿ...

ಹುಬ್ಬಳ್ಳಿ: ಡಾಟಾ ಎಂಟ್ರಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ ಠಾಣೆಯಲ್ಲಿ...

ವಿಜಯಪುರ: ಮನೆಯಲ್ಲಿಯೋ ಅಥವಾ ಅಪಾರ್ಟಮೆಂಟಿನಲ್ಲೋ ಬೆಟ್ಟಿಂಗ್ ಆಡುತ್ತಿದ್ದವರನ್ನ ಮತ್ತು ಬಂಧನವಾಗಿರೋರನ್ನ ನೀವೂ ನೋಡಿರುತ್ತೀರಿ. ಆದ್ರೆ, ಗುಮ್ಮಟನಗರಿಯಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಬೇಕೆಂದು ಹೊಸತನದಿಂದ ಬೆಟ್ಟಿಂಗ್ ಆಡಿಸಲು ಹೋದವರನ್ನೂ...

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಾನೂನು ಮಾಪನಶಾಸ್ತ್ರ (ತೂಕ ಮತ್ತು ಅಳತೆ) ಇಲಾಖೆಯು ಜಿಲ್ಲೆ ವ್ಯಾಪ್ತಿಯಲ್ಲಿ 2020-21ನೇ ಸಾಲಿನ ದ್ವಿತೀಯ ತ್ರೈಮಾಸಿಕ ಸೆಪ್ಟೆಂಬರ್ ಅಂತ್ಯಕ್ಕೆ ಒಟ್ಟು 4964 ಸಂಸ್ಥೆಗಳ...

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಕೆಂಪಗೇರಿಯಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಸಿಸಿಬಿ ಹಾಗೂ ಸಿಸಿಐಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚೇತನಾ ಕಾಲೋನಿ ನಿವಾಸಿ ಧರ್ಮೇಂದ್ರ ಚೌಧರಿ, ಕೇಶ್ವಾಪುರದ...

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಕಮೀಷನರ್ ಹಾಗೂ ಕಾನೂನು-ಸುವ್ಯವಸ್ಥೆ ಡಿಸಿಪಿ ನಡುವಿನ ಪತ್ರ ಸಮರ ಮುಂದುವರೆದಿದ್ದು, ಉದ್ದೇಶಪೂರ್ವಕವಾಗಿ ತಮ್ಮನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಡಿಸಿಪಿ ಪಿ.ಕೃಷ್ಣಕಾಂತ ಹೇಳಿಕೊಂಡಿದ್ದಾರೆನ್ನಲಾದ ಪತ್ರವೊಂದು...

ಹುಬ್ಬಳ್ಳಿ: ರೇಲ್ವೆ ಹಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೊಂದು ಟ್ವಿಸ್ಟ್ ಪಡೆದಿದ್ದು, ಸತಿಯ ತನ್ನೊಂದಿಗಿದ್ದವನ ಜೊತೆಗೂಡಿ ಗಂಡನ ಕೊಲೆ ಮಾಡಿ ರೇಲ್ವೆ ಹಳಿಗೆ ಹಾಕಿದ್ದು ಎನ್ನುವುದು ಬಹಿರಂಗವಾಗಿದೆ....

ಹುಬ್ಬಳ್ಳಿ: ಶಹರದಿಂದ ಹೋಗಿ ಗ್ರಾಮೀಣ ಪ್ರದೇಶದಲ್ಲೂ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಸಮೇತ ಹಿಡಿಯುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ರಾಮನಗರದ ಬಸವರಾಜ...

ರಾಯಚೂರು: ರಾಜ್ಯದ ಹಲವೆಡೆ ನಡೆಯುತ್ತಿರುವ ಮಾದಕ ದ್ರವ್ಯಗಳ ದಾಳಿಗಳು ಮುಂದುವರೆದಿದ್ದು, ಅದೀಗ ಬಿಸಿಲನಾಡು ರಾಯಚೂರಲ್ಲಿಯೂ ಕಾಣುತ್ತಿದೆ. ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 22 ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ರಾಯಚೂರು...

ಧಾರವಾಡ: ವಯೋವೃದ್ಧನೋರ್ವ ತನ್ನದೇ ಮನೆಯ ಅಂಗಳದಲ್ಲಿ ಕುಳಿತ ಬಾಲಕಿಗೆ ಅಶ್ಲೀಲತೆಯಿಂದ ನಡೆದುಕೊಂಡ ವೀಡಿಯೋ ವೈರಲ್ ಆಗಿದ್ದು, 65ರ ಆಸುಪಾಸಿನ ಮುದುಕ ನಾಪತ್ತೆಯಾಗಿದ್ದಾನೆ. ಇಂತಹ ಅಸಹ್ಯಕರ ಘಟನೆಯೊಂದು ಧಾರವಾಡ...