Posts Slider

Karnataka Voice

Latest Kannada News

ಅಪರಾಧ

ಹುಬ್ಬಳ್ಳಿ: ನಗರದ ಪ್ರಮುಖ ರಾಜಕಾರಣಿಯೋರ್ವರ ಮಗಳು ಮನೆ ಬಿಟ್ಟು ಹೋದ ಪ್ರಕರಣವೊಂದು ಕೇಸ್ ದಾಖಲು ಮಾಡಿಕೊಳ್ಳದೇ ಪೊಲೀಸರಿಗೆ ತಲೆ ನೋವಾದ ಪ್ರಸಂಗ ಬೆಳಕಿಗೆ ಬಂದಿದೆ. ಕಳೆದ ವರ್ಷವೂ...

ಹುಬ್ಬಳ್ಳಿ: ದಾಯಾದಿಗಳ ನಡುವೆ ಆರಂಭವಾದ ಕಲಹ ವಿಕೋಪಕ್ಕೆ ಹೋಗಿ ಎಳನೀರು ಕಡಿಯುವ ಕಂದ್ಲಿಯಿಂದ ಹಲ್ಲೆ ಮಾಡಿದ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನ ಚಿಕಿತ್ಸೆಗಾಗಿ ಕಿಮ್ಸ ಆಸ್ಪತ್ರೆಗೆ...

ವಿಜಯಪುರ: ಟೆಂಫೋ ಹಾಗೂ ಕ್ರೂಸರ್ ವಾಹನಗಳ ಮಧ್ಯೆ‌ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮದುಮಗಳು ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಿ.ಕೆ. ಯರಗಲ್ ಬಳಿ...

ಧಾರವಾಡ: ಮದುವೆ ಮನೆಯ ಸಂಭ್ರಮದಲ್ಲಿ ಭಾಗವಹಿಸಲು ಹೋಗಿದ್ದ ಮನೆಯೊಂದನ್ನ ಟಾರ್ಗೆಟ್ ಮಾಡಿರುವ ಕಳ್ಳರು, ಲಕ್ಷಾಂತರ ರೂಪಾಯಿ ನಗದು, ಚಿನ್ನ, ಬೆಳ್ಳಿ ದೋಚಿಕೊಂಡು ಹೋದ ಘಟನೆ ಧಾರವಾಡದ ಪತ್ರೇಶ್ವರನಗರದಲ್ಲಿ...

ಹುಬ್ಬಳ್ಳಿ: ನಗರದ ಜನತಾ ಬಜಾರನದಲ್ಲಿರುವ ಭಾಸ್ಕರರಾವ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆಯೋರ್ವರು ಸಾವಿಗೀಡಾದ್ದರಿಂದ ಸಂಬಂಧಿಕರು ವೈಧ್ಯನಿಗೆ ಗೂಸಾ ಕೊಡಲು ಮುಂದಾದ ಘಟನೆ ನಡೆದಿದೆ. ಡಾ.ಭಾಸ್ಕರಾವ್ ಅವರ ಎಲುವು...

ಧಾರವಾಡ: ಡ್ರಾಪ್ ಕೊಡುವ ನೆಪದಲ್ಲಿ ವೃದ್ಧನೋರ್ವರನ್ನ ಬೈಕಿನಲ್ಲಿ ಹತ್ತಿಸಿಕೊಂಡು ಹೋಗಿ ಬೆದರಿಸಿ ಹಣ ದೋಚಿದ ಆರೋಪಿಯನ್ನ ಬಂಧನ ಮಾಡುವಲ್ಲಿ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ...

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಆನಂದನಗರದಲ್ಲಿನ ಮನೆಯೊಂದರಲ್ಲಿ ಮದ್ಯವನ್ನ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಇನ್ನೂವರೆಗೂ ಪೊಲೀಸರಿಗೆ ಕಣ್ಣಿಗೆ ಬೀಳದೇ ಇರುವುದು ಸೋಜಿಗ ಮೂಡಿಸಿದೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ.. https://youtu.be/TVAORTDFJJ8...

ಅಣ್ಣಿಗೇರಿ: ಪಟ್ಟಣದ ದೇಶಪಾಂಡೆನಗರದ ಸಮೀಪದ ಗದಗ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ಸೊಪ್ಪಿಯವರ ಮನೆ ಮುಂದಿನ ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಸಿಮೆಂಟ್ ತುಂಬಿದ್ದ ಲಾರಿಯ ಹಿಂದಿನ ಟೈರ್ ಗಳನ್ನ...

ಹುಬ್ಬಳ್ಳಿ: ನವಲೂರಿನ ಪೇರಲ ಹಣ್ಣು ತಿಂದು ಬಾಯಿ ಒರೆಸಿಕೊಳ್ಳಲು ಮುಂದಾಗಿದ್ದ ‘ಶ್ರೀಮಂತ’ ಪೊಲೀಸನಿಗೆ ಕೊನೆಗೂ ರಿಲೀಫ್ ಕೊಡಿಸುವಲ್ಲಿ ಈಗಷ್ಟೇ ಹೊಸ ಹುದ್ದೆ ಅಲಂಕರಿಸಿರುವ ಪಾಲಿಕೆಯ ಮಾಜಿ ಸದಸ್ಯ...

ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿ ಮಹಿಳೆಯೋರ್ವಳು ಹೊಲಕ್ಕೆ ಹೋಗಿ, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. 37ವಯಸ್ಸಿನ ನೀಲವ್ವ ಹಳೇಮನಿ ಎಂಬುವವರೇ...