ಧಾರವಾಡ: ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾನ ಜಿಲ್ಲೆಯಾಧ್ಯಂತ ಬಿರುಸಿನಿಂದ ಸಾಗಿದ್ದು, ಕಲಘಟಗಿ ತಾಲೂಕಿನಲ್ಲಿ ಹುರುಪಿನಿಂದ ಮತಗಟ್ಟೆಯತ್ತ ಧಾವಿಸುತ್ತಿದ್ದಾರೆ. ಬೆಳಗಿನಿಂದ ಈಗಾಗಲೇ ನೂರಕ್ಕೂ ಹೆಚ್ಚು ಮತದಾರರು ಮತದಾನ ಮಾಡಿದ್ದು,...
ಹುಬ್ಬಳ್ಳಿ- ಧಾರವಾಡ
ಹುಬ್ಬಳ್ಳಿ: ಇಂದು ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ಚಲಾಯಿಸಲು ಮೀಸಲಿಡಲಾಗಿತ್ತು. ಅಣ್ಣಿಗೇರಿ ಪುರಸಭೆಯ ಮತಗಟ್ಟೆ...
ಧಾರವಾಡ: ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎಲ್ಲರೂ ಅಂದುಕೊಂಡಿದ್ದಕ್ಕಿಂತ ಹೆಚ್ಚಿಗೆ ಮತದಾನವಾಗಿದ್ದು, ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಯಾರನ್ನ ಮತದಾರ ಪ್ರಭು ಕೈ ಹಿಡಿದಿದ್ದಾನೆ ಎಂಬುದು...
ಧಾರವಾಡ: ನಗರದಲ್ಲಿ ಜನರಿಗೆ ಆತಂಕ ಮೂಡಿಸಿದ್ದ ಇರಾಣಿ ಗ್ಯಾಂಗಿನ ಮೂವರನ್ನ ಬಂಧಿಸುವಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸ್ ಆಯುಕ್ತ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳಿಗೆ ಬಹುಮಾನ ಘೋಷಿಸಿದ್ದಾರೆ....
ಧಾರವಾಡ: ಹತ್ರಾಸ್ ಸಂತ್ರಸ್ಥೆಗಾದ ಅನ್ಯಾಯದ ವಿರುದ್ಧ ಹಾಗೂ ಮಹಿಳೆ, ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನ ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಧಾರವಾಡದಲ್ಲಿಂದು ಪ್ರತಿಭಟನೆ ನಡೆಸಿತು.ನಗರದ...
ರೈತನಿಗೆ ವಾಹನ ಬಡಿದ ಹಿನ್ನೆಲೆಯಲ್ಲಿ ಉಣಕಲ್ ಕ್ರಾಸ್ ಬಳಿ ಕೆಲವರ ನಡುವೆ ಜಗಳ ಕೂಡಾ ಆರಂಭಗೊಂಡಿದ್ದು, ರಸ್ತೆಯ ಮಧ್ಯೆದಲ್ಲೇ ಗಲಾಟೆ ಆರಂಭವಾಗಿದೆ. ಧಾರವಾಡ: ಈ ರಸ್ತೆಯಲ್ಲಿ ಹೋಗಿ...
ಹುಬ್ಬಳ್ಳಿ: ಸಾರಿಗೆ ಬಸ್ ಅಪಘಾತದಲ್ಲಿ ಮೃತಪಟ್ಟ ವಕ್ತಿಯ ವಾರಸುದಾರರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ನೀಡಲಾಗುವ 35 ಸಾವಿರ ರೂ. ಗಳ ಅಪಘಾತ ಪರಿಹಾರವನ್ನು...
ಹುಬ್ಬಳ್ಳಿ: ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಅರಿವು ಸಪ್ತಾಹ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ವಿಡಿಯೋ ಸಂವಾದದ ಮೂಲಕ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಅ.28...
ಮಾಜಿ ಸಚಿವ ಸಂತೋಷ ಲಾಡ ಕಲಘಟಗಿಗೆ ಬಂದು ನಾನೂ ಸಾಯುವವರೆಗೂ ಕ್ಷೇತ್ರವನ್ನ ಬಿಡೋದಿಲ್ಲ ಅಂತಾರೆ.. ಅವರಿಲ್ಲದೇ ನಾಗರಾಜ ಛಬ್ಬಿ ಗ್ರಾಮವಾಸ್ತವ್ಯ ಮಾಡ್ತಾರೆ.. ಧಾರವಾಡ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ...
ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಅವರಿಗಿಂದು ಜನ್ಮದಿನದ ಸಂಭ್ರಮ. 53ಕ್ಕೆ ಅಡಿಯಿಟ್ಟಿರುವ ಅವರಿಗಿಂದು ಹಲವರು ಶುಭಾಶಯ...
