ಹುಬ್ಬಳ್ಳಿ: ಬೈಸಿಕಲ್ ಕ್ಲಬ್‌ಗೆ ನೂತನ ಪದಾಧಿಕಾರಿಗಳ ನೇಮಕವಾಗಿದ್ದು, ಹೊಸ ಆಲೋಚನೆಗಳು ಸಾಕಾರಗೊಳ್ಳಲಿವೆ ಎಂದು ಕ್ಲಬ್‌ನ ಸದಸ್ಯರು ಆಶಾಭಾವನೆ ಹೊಂದಿದ್ದಾರೆ. ಹೊಸ ಚುನಾಯಿತರಾಗಿರುವ ಶೆಟ್ಟಪ್ಪ ಪಿರಂಗಿ - ಅಧ್ಯಕ್ಷರು,...
ನಮ್ಮೂರು
ಧಾರವಾಡ: ತಾಲೂಕಿನ ಹೊಸತೇಗೂರ ಬಳಿ ದರೋಡೆ ಮಾಡಿ ಪರಾರಿಯಾಗಿದ್ದ ಆರು ಆರೋಪಿಗಳನ್ನ 24 ಗಂಟೆಯಲ್ಲಿಯೇ ಬಂಧನ ಮಾಡುವಲ್ಲಿ ಗರಗ ಠಾಣೆಯ ಸಿಪಿಐ ಸಮೀರ ಮುಲ್ಲಾ ನೇತೃತ್ವದ ತಂಡ...
ರಹಸ್ಯ ಕಾರ್ಯಾಚರಣೆ ಮೂಲಕ ಆರೋಪಿ ಸೆರೆ ಅಂತರ್‌ರಾಜ್ಯ ಕಳ್ಳನಿಗೆ ಕೊಳ ಹಾಕಿದ ಗ್ರಾಮೀಣ ಹುಬ್ಬಳ್ಳಿ ಠಾಣೆ ಪೊಲೀಸರು ವಿಜಯಪುರ: ಹುಬ್ಬಳ್ಳಿಯ ತಾರಿಹಾಳದ ಕೈಗಾರಿಕಾ ಪ್ರದೇಶದಲ್ಲಿನ ಪ್ಯಾಕ್ಟರಿಯಲ್ಲಿ ಲಕ್ಷಾಂತರ...
ತನ್ನ ಪತಿಯ ಸಾವಿಗೆ ಕಾಂಗ್ರೆಸ್ ಶಾಸಕ ಹಾಗೂ ಅವರ ಪುತ್ರ ಕಾರಣ ಎಂದ ಪಿಎಸ್ಐ ಪತ್ನಿ ಶ್ವೇತಾ https://youtu.be/bYYLmyF54mQ ವರ್ಗಾವಣೆಯಾದಾಗ ಇಡೀ ಠಾಣೆಯ ಸಿಬ್ಬಂದಿಗಳು ಹೂಮಳೆ ಸುರಿಸಿದ್ದರು...
ಧಾರವಾಡ: ನೀವು ನಿಮ್ಮ ಜೀವಮಾನದಲ್ಲಿಯೇ ಇಂತಹ ಮೋಸವನ್ನ ಕೇಳಿರಲೂ ಸಾಧ್ಯವಿಲ್ಲ. ಅಂಥಹದ್ದರಲ್ಲಿ ನೋಡಿರಲೂ ಆಗಿರುವುದೇ ಇಲ್ಲ ಬಿಡಿ. ಹಾಗಾದ್ರೇ ಇಲ್ಲಿನ ವೀಡೀಯೋವನ್ನ ಸಮಯ ತೆಗೆದುಕೊಂಡು ಸಂಪೂರ್ಣವಾಗಿ ನೋಡಿ......
ಹುಬ್ಬಳ್ಳಿ: ತನ್ನ ಮಡದಿಯ ಸಂತೋಷಕ್ಕಾಗಿ ತನಗೆ ತಾನೇ ಸವಾಲು ತೆಗೆದುಕೊಂಡು ನೂರೇ ನೂರು ದಿನದಲ್ಲಿ ಐವತ್ತು ಕೆಜಿ ತೂಕ ಇಳಿಸಿಕೊಂಡು, ಪತ್ನಿಯ ಐವತ್ತನೇ ಬರ್ತಡೇಗೆ ಗಿಫ್ಟ್ ನೀಡಿದ...
ವಯನಾಡ್ ಗುಡ್ಡ ಕುಸಿತ: ಸಂತ್ರಸ್ತ ಕನ್ನಡಿಗರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಂತ್ರಸ್ತ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಮೆಪ್ಪಾಡಿ(ಕೇರಳ): ಕೇರಳದ...
ವಿಪತ್ತು ನಿರ್ವಹಣೆ ಕುರಿತ ಜಿಲ್ಲಾ ಮಟ್ಟದ ಸಭೆ ಸಂಶಿ ಪಿಡಿಓ ಅಮಾನತ್ತಿಗೆ ಸಚಿವ ಸಂತೋಷ ಲಾಡ್ ಆದೇಶ; ಇಓ, ತಹಶೀಲ್ದಾರರು ತಾಲೂಕು ಸುತ್ತಿ; ಜನರಲ್ಲಿ ಮುನ್ನೆಚ್ಚರಿಕೆ ಮೂಡಿಸಿ:...
ಧಾರವಾಡ: ನಗರದ ಹಳೇ ಬಸ್ ನಿಲ್ದಾಣದ ಬಳಿಯಿರುವ ಮೆಡಿಕಲ್ ಶಾಪ್‌ವೊಂದರ ಮಾಲೀಕನನ್ನ ತಮಿಳುನಾಡು ಕೊಯಮತ್ತೂರಿನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. https://youtu.be/RDiPo1XUPWg ಧಾರವಾಡದಲ್ಲಿ ರಾಜಸ್ತಾನ್ ಮೆಡಿಕಲ್...
ಧಾರವಾಡ: ಮಕ್ಕಳ ಮನೋಬಲವನ್ನ ಹೆಚ್ಚಿಸುವ ಉದ್ದೇಶದ ಜೊತೆಗೆ ಬದುಕಿನ ಮರ್ಮವನ್ನ ತಿಳಿಸಲು ನಗರದ ಪ್ರತಿಷ್ಠಿತ ಶಾಲೆಯೊಂದು ಮುಂದಾಗಿದ್ದು, ಶಿಕ್ಷಕಿಯರು ಮಕ್ಕಳೊಂದಿಗೆ ಬೆರೆಯುವ ಅಪರೂಪದ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದೆ....
