Posts Slider

Karnataka Voice

Latest Kannada News

ನಮ್ಮೂರು

ಹುಬ್ಬಳ್ಳಿ: ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೋವಿಡ್-19 ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿದೆ...

ಧಾರವಾಡ: ಜೀವನಕ್ಕಾಗಿ ದೂರದ ಮಧ್ಯಪ್ರದೇಶದಿಂದ ಬಂದು ಬದುಕು ಕಳೆದುಕೊಂಡವನಿಗೆ ತವರು ಮನೆಗೆ ಹೋಗಲು ಹಣವಿಲ್ಲದೇ ಪರದಾಡುತ್ತಿದ್ದಾಗ ಮಾನವೀಯತೆ ಮೆರೆದು, ಆತನನ್ನ ಹುಟ್ಟಿದೂರಿಗೆ ಕಳಿಸಿದ ಪ್ರಕರಣವಿಂದು ನಡೆದಿದೆ. ಧಾರವಾಡ...

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷರಾದ ನಂತರ ಹುಬ್ಬಳ್ಳಿಗೆ ಮೊದಲ ಬಾರಿಗೆ ಆಗಮಿಸಿದ್ದ ಡಿ.ಕೆ.ಶಿವುಕುಮಾರ, ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪಕ್ಕೆ ಆಗಮಿಸಿ, ಭಾಗವಹಿಸಿ ಹೊರಟೂ...

ಬೆಂಗಳೂರು: ಕೊರೋನಾ ವೈರಸ್ ಶಿಕ್ಷಕ ಸಮೂಹವನ್ನ ಪ್ರತಿದಿನವೂ ತಲ್ಲಣಗೊಳಿಸುತ್ತಿದ್ದು, ದಿನವೂ ಆತಂಕ ದಿನ ಕಳೆಯುತ್ತಿದ್ದಾಗಲೇ ಒಂದಿಲ್ಲಾ ಒಂದು ಪ್ರದೇಶದಲ್ಲಿ ಶಿಕ್ಷಕರ ಸಾವುಗಳು ಸಂಭವಿಸುತ್ತಿರುವುದು ಮತ್ತಷ್ಟು ಆತಂಕ್ಕೀಡು ಮಾಡುತ್ತಿದೆ....

ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರ ಪಾಲಿಕೆ ಅಧಿಕಾರಿಗಳು ಇಂದು ಜನತಾ ಬಜಾರ್ ಹತ್ತಿರದ ಸಿಟಿ ಕ್ಲಿನಿಕ್ ಎದುರಿನ ಬಿರಿಯಾನಿ ಸ್ಕೇರ್ ಹೋಟಲ್ ತಪಾಸಣೆ ನಡೆಸಿ 2 ಸಾವಿರ ದಂಡ...

ಧಾರವಾಡ: ಪೊಲೀಸರನ್ನ ಅಸಡ್ಡೆಯಿಂದ ನೋಡುವುದನ್ನ ಬಿಡಬೇಕು. ನಾವೂ ಹೇಗೆ ಜೀವನ ನಡೆಸಬೇಕು ಎಂದು ಪೊಲೀಸರು ಬಯಸುತ್ತಾರೆ ಎಂಬುದನ್ನ ಶಿಕ್ಷಕರಂತೆ ಪಾಠ ಮಾಡಿದ್ದು, ಬೇರಾರೂ ಅಲ್ಲ, ಎಎಸ್ಐ ಎಂ.ಎಸ್.ಕರಗಣ್ಣನವರ.....

ಹುಬ್ಬಳ್ಳಿ: ಜೆಸಿ ನಗರದ ಬಳಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ಕಾಂಕ್ರೀಟ್ ಮಿಕ್ಸರ ಬ್ರೇಕ್ ಫೇಲ್  ಆಗಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ಆಟೋ ಚಾಲಕನ ಸಮಯಪ್ರಜ್ಞೆಯಿಂದ ತನ್ನ...

ರಾಜ್ಯದಲ್ಲಿಂದು 10145 ಪಾಸಿಟಿವ್- 7287ಗುಣಮುಖ-67 ಸೋಂಕಿತರ ಸಾವು ರಾಜ್ಯದಲ್ಲಿ ಇಂದು ಮತ್ತೆ 10145 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾ ಪಾಸಿಟಿವ್ ಸಂಖ್ಯೆ 640661ಕ್ಕೇರಿದೆ. ಇಂದು ಆಸ್ಪತ್ರೆಯಿಂದ...

ಧಾರವಾಡದಲ್ಲಿ ಇಂದು 90 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 17913ಕ್ಕೇರಿದೆ. ಇಂದು 135 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು...

ಹುಬ್ಬಳ್ಳಿ: ಸಿಸಿಬಿ ಹಾಗೂ ಸಿಸಿಐಬಿ ಪೊಲೀಸರು ದಾಳಿ ಮಾಡಿ ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳೇ ಹುಬ್ಬಳ್ಳಿಯ ಮೊರಾರ್ಜಿ ನಗರದ ಹತ್ತಿರದ...