Posts Slider

Karnataka Voice

Latest Kannada News

ನಮ್ಮೂರು

ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯೋರ್ವನ ಪುತ್ರನಿಂದಲೇ ಕಾರು ಕಳ್ಳತನವಾದ ಪ್ರಕರಣವನ್ನ ಪತ್ತೆ ಹಚ್ಚುವಲ್ಲಿ ನವನಗರದ ಎಪಿಎಂಸಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪಂಚಾಕ್ಷರಿನಗರದ ಬಸವಾ ಎಸ್ಟೇಟ್‌ನಲ್ಲಿ...

ಸಚಿವರ ಹೆಸರಲ್ಲಿ ಬೆದರಿಕೆ ಆರೋಪ... ಕರವೇ ಅಧ್ಯಕ್ಷ ಸೇರಿ ಹಲವರ ಮೇಲೆ ಪ್ರಕರಣ ದಾಖಲು ಹುಬ್ಬಳ್ಳಿ: ‘ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ₹2 ಲಕ್ಷ ನೀಡಬೇಕು. ಇಲ್ಲದಿದ್ದರೆ ಜಿಲ್ಲಾ...

ಕೊಲೆ ಮಾಡಿ ಪರಾರಿಯಾಗಿರುವ ಹಂತಕ ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣವಂತೆ ಹಾವೇರಿ: ಕುಟುಂಬದಲ್ಲಿನ ಜಗಳದಿಂದ ಎರಡು ಮಕ್ಕಳು ಸೇರಿದಂತೆ ಮೂವರನ್ನ ಹತ್ಯೆ ಮಾಡಿರುವ ಪ್ರಕರಣ ಹಾನಗಲ್ ತಾಲೂಕಿನ...

ಹುಬ್ಬಳ್ಳಿ: ಪೊಲೀಸರ ಕಣ್ಣು ತಪ್ಪಿಸಿ ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿ ಜೂಜಾಟವಾಡುತ್ತಿದ್ದವರ ಹಾಗೂ ಕಿರೇಸೂರ ಗ್ರಾಮದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದವನ ಮೇಲೆ ದಾಳಿ ಮಾಡಿರುವ ಪೊಲೀಸರು ಏಳು ಜನರನ್ನ...

ಹುಬ್ಬಳ್ಳಿ: ವೇಗವಾಗಿ ಬಂದು ಮುಂದೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲಿ ಸಾವಿಗೀಡಾದ ಘಟನೆ ಉಣಕಲ್ ಬಳಿಯ ಪ್ರೆಸಿಡೆಂಟ್ ಹೊಟೇಲ್ ಬಳಿ ಸಂಭವಿಸಿದೆ....

ಭೀಕರ ರಸ್ತೆ ಅಪಘಾತದಲ್ಲಿ 5 ಜನರು ಸ್ಥಳದಲ್ಲಿಯೇ ಸಾವು... ಕಲಬುರಗಿ: ಲಾರಿಗೆ ರಭಸವಾಗಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಬೈಕ್ ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ...

ಕುಂದಗೋಳ: ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ ಬಂಧನವಾಗಿ ಬಿಡುಗಡೆಯಾದ ನಂತರವೂ ಹುಲಿ ಉಗುರು ಹಾಕಿಕೊಂಡು ಪೋಸ್ ಕೊಟ್ಟವರ ಸ್ಥಿತಿ, ಅಯೋಮಯವಾಗುತ್ತಿದೆ. ಅಂತಹ ಸಾಲಿಗೆ ಈಗ ಗ್ರಾಮ ಪಂಚಾಯತಿ...

ಧಾರವಾಡ: ಇಡೀ ಕರ್ನಾಟಕ 50ನೇಯ ರಾಜ್ಯೋತ್ಸವ ಆಚರಣೆ ಮಾಡುತ್ತಿರುವ ಸಮಯದಲ್ಲಿಯೇ, ಧಾರವಾಡದಲ್ಲಿ ಪೇಲವ ರಾಜ್ಯೋತ್ಸವ ಆಚರಣೆ ಮಾಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ತೀವ್ರವಾಗಿ...

ಧಾರವಾಡ: ತೀವ್ರ ಸ್ವರೂಪದ ಕಳ್ಳತನ ಮಾಡಿ ಪರಾರಿಯಾಗಿದ್ದ ತಂಡದ ಪ್ರಮುಖ ಹತ್ತು ಜನ ಆರೋಪಿಗಳ ತಂಡವನ್ನ ಹೆಡಮುರಿಗೆ ಕಟ್ಟುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ...

ಹುಬ್ಬಳ್ಳಿ: ಮಹಾನಗರ ಪಾಲಿಕೆಯು ರಾಜ್ಯೋತ್ಸವದ ಅಂಗವಾಗಿ ಕೊಡ ಮಾಡುವ ಧೀಮಂತ ಪ್ರಶಸ್ತಿಗೆ ಛಾಯಾಗ್ರಹಣ ವಿಭಾಗದಲ್ಲಿ ಹಿರಿಯ ಪೋಟೋಗ್ರಾಫರ್ ಗಣಪತಿ ಜರತಾರಘರ ಅವರನ್ನ ಆಯ್ಕೆ ಮಾಡುವ ಮೂಲಕ, ಪ್ರಶಸ್ತಿಯ...