Posts Slider

Karnataka Voice

Latest Kannada News

Exclusive

ಹುಬ್ಬಳ್ಳಿ: ನೇಕಾರನಗರದಿಂದ ಹಳೇಹುಬ್ಬಳ್ಳಿಯತ್ತ ಕಾರವಾರ ರಸ್ತೆಯ ಮೂಲಕ ಆಗಮಿಸುತ್ತಿದ್ದ ಬೈಕಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸಾವಿಗೀಡಾದ ಘಟನೆ ಅರವಿಂದನಗರದ ಬಳಿ ಸಂಭವಿಸಿದೆ. ಬೈಕ್...

ಹುಬ್ಬಳ್ಳಿ: ಜಾತ್ಯಾತೀಯ ಜನತಾದಳದಿಂದ ಮಹಾನಗರ ಪಾಲಿಕೆಗೆ ಸದಸ್ಯರಾಗುತ್ತಿದ್ದ ರಾಜಣ್ಣ ಕೊರವಿ ಬದಲಾದ ಸಮಯದಲ್ಲಿ ಕಮಲ ಹಿಡಿಯುವುದು ಬಹುತೇಕ ಖಚಿತವಾಗಿದ್ದು, ವಾರದೊಳಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆಂದು ನಂಬಲರ್ಹ ಮೂಲಗಳು ತಿಳಿಸಿವೆ....

ಹುಬ್ಬಳ್ಳಿ: ಕಳೆದ ಇಪ್ಪತ್ತು ವರ್ಷದಿಂದ ಕಿಮ್ಸ್ ನ ಶವಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ಮನೆಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋನಿಯಾಗಾಂಧಿನಗರದಲ್ಲಿ ಸಂಭವಿಸಿದೆ. ಲಕ್ಷ್ಮಣ ದೊಡ್ಡಮನಿ ಎಂಬಾತನೇ...

ಹುಬ್ಬಳ್ಳಿ: ಆನಂದನಗರದಿಂದ ಶಹರದತ್ತ ಆಟೋ ಚಲಾಯಿಸುತ್ತ ಬರುತ್ತಿದ್ದ ಚಾಲಕನಿಗೆ ಪಾರ್ಶ್ವವಾಯು ಆಗಿದ್ದು, ಆಟೋ ನಿಯಂತ್ರಣ ತಪ್ಪಿ ಮತ್ತಷ್ಟು ಗಾಯಗಳಾದ ಘಟನೆ ಆನಂದನಗರದಲ್ಲಿ ಸಂಭವಿಸಿದೆ. ಆಟೋಚಾಲಕ ಶಂಭುಲಿಂಗ ಜಡಿ ಎಂಬಾತನಿಗೆ ಮೊದಲು...

ಬಳ್ಳಾರಿ: 22 ವರ್ಷದ ಯುವತಿಯನ್ನ 50 ವರ್ಷದ ಫಾಸ್ಟರೋರ್ವರು ಮದುವೆಯಾದ ಪ್ರಕರಣ ಜಿಲ್ಲೆಯಾಧ್ಯಂತ ಗದ್ದಲವನ್ನುಂಟು ಮಾಡಿದ್ದ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯರಿಬ್ಬರ ದೂರಿನ ಹಿನ್ನೆಲೆಯಲ್ಲಿ ಪಾಸ್ಟರನನ್ನ...

ಹುಬ್ಬಳ್ಳಿ: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವರೂರು ಬಳಿಯ ಕಾಮತ ಹೋಟೆಲ್ ಬಳಿ ಸಂಭವಿಸಿದೆ. ಗಣೇಶ ದ್ಯಾಮಣ್ಣ...

ರಾಮು ಕೊರವರ ಎಲ್ಲಿ ಇರೋತ್ತಾರೋ ಅಲ್ಲಿ ನಗೆ ಕಡಿಮೆಯಿರುತ್ತಿರಲಿಲ್ಲ. ಅಂತಹ ರಾಮಣ್ಣ ಇನ್ನಿಲ್ಲವಾಗಿರುವುದು ಬಹುತೇಕರಿಗೆ ನುಂಗಲಾರದ ತುತ್ತಾಗಿದೆ ಹುಬ್ಬಳ್ಳಿ: ಕರ್ತವ್ಯದ ಮೇಲೆ ಸೇವೆ ಸಲ್ಲಿಸುತ್ತಿದ್ದ ಬಹುತೇಕರಿಗೆ ಚಿರಪರಿಚಿತರಾಗಿದ್ದ...

ಯಶ ಅಭಿನಯದ ರಾಜಾಹುಲಿ ಸಿನೇಮಾದಲ್ಲೂ ನಟ ಪ್ರೀತಿಸಿದ್ದ ಹುಡುಗಿಯನ್ನ ಮದುವೆಯಾಗಲು ಮುಂದಾದಾಗ ಗೆಳೆಯರೇ ಕರೆದುಕೊಂಡು ಹೋಗಿ ಕೊಲೆ ಮಾಡುವ ಯತ್ನ ಮಾಡಿರೋ ಥರಾನೇ, ಇಲ್ಲಿ ಕರೆದುಕೊಂಡು ಹೋಗಿ...

ಧಾರವಾಡ: ನಗರದಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆಯುತ್ತಿದೆ ಅದರ ಹಿಂದೆ ಕೆಲವರಿದ್ದಾರೆ ಎಂದು ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ನೀಡಿದ ಒಂದೇ ಗಂಟೆಯಲ್ಲಿ ಬೆಂಗಳೂರು ಮೂಲದ ಎರಡು ಮರಳು ತುಂಬಿದ...

ಮಂಡ್ಯ: ವಕೀಲರೊಬ್ಬರನ್ನ ಬರ್ಭರವಾಗಿ ಹತ್ಯೆಗೈದು ಶಿಂಷಾ ನದಿಯಲ್ಲಿ ಮುಳುಗಿಸಿ ದೇಹ ಮೇಲೆ ಬರದಂತೆ ಕಲ್ಲು ಚಪ್ಪಡಿ ಹಾಕಿರುವ ಪ್ರಕರಣ ಮದ್ದೂರು ತಾಲೂಕಿನ ನವಿಲೆ ಗ್ರಾಮದ ಬಳಿಯಿರುವ ಶಿಂಷಾ...