Posts Slider

Karnataka Voice

Latest Kannada News

Exclusive

ಕಲಘಟಗಿ: ತಾಲೂಕಿನ ಭಾರತೀಯ ಜನತಾ ಪಕ್ಷದ ಮುಖಂಡರಿಗೆ ಅದೇನಾಗಿದೇಯೋ ಏನೋ.. ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ಮುಖಂಡನೋರ್ವ ಮಹಿಳೆಯೊಂದಿಗೆ ಅಸಭ್ಯವಾಗಿ ವಾಟ್ಸಾಫ್ ನಲ್ಲಿ ಮಾತನಾಡಿದ ವೀಡಿಯೋ ಹೊರಬಿದ್ದ...

ಹುಬ್ಬಳ್ಳಿ: ನಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಎಸಿಪಿ ಹೊಸಮನಿಯವರು ಶಿಕಾರಿಪುರದ ಬಳಿ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಕೆಲವೇ ನಿಮಿಷಗಳ ಹಿಂದೆ ಸಂಭವಿಸಿದೆ. ಹುಬ್ಬಳ್ಳಿಯ ಸಂಚಾರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ...

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯೊಂದು ಕುಸಿದು ಬಿದ್ದ ಘಟನೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದ್ದು, ದಂಪತಿಗಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ಹದಿಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು,...

ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಯುವತಿಗೆ ಮತ್ತೊಬ್ಬ ಮೊಬೈಲ್ ಕೊಡಿಸಿದ್ದು ಏಕೆ ಎಂದು ಕೇಳಲು ಹೋದವನಿಗೆ ಅವನದ್ದೆ ಏರಿಯಾದಲ್ಲಿ ಚಾಕುವಿನಿಂದ ಇರಿದಿರುವ ಪ್ರಕರಣ ಕಮರಿಪೇಟೆಯಲ್ಲಿ ನಡೆದಿದೆ. ಗಾಯಾಳು ವಿಶಾಲ...

ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಎನ್ ಡಿಎ ದಿಂದ ಉಪರಾಷ್ಟ್ರಪತಿ ಆಗುತ್ತಾರೆಂಬ ವದಂತಿಗೆ ಬಿಜೆಪಿ ಅಂತಿಮ ತೆರೆ ಎಳೆದಿದ್ದು, ಜಗದೀಶ ಶೆಟ್ಟರ ಅವರನ್ನ ಬಿಟ್ಟು...

ಹುಬ್ಬಳ್ಳಿ: ನವನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಈಶ್ವರನಗರದಲ್ಲಿ ಕಾಣೆಯಾಗಿದ್ದ ಮಹಿಳೆಯೊಬ್ಬಳ ದೂರನ್ನ ಪಡೆದುಕೊಂಡಿದ್ದರೇ, ಮತ್ತೊಂದು ಮಹಿಳೆಯ ಕೊಲೆ ಆಗುತ್ತಿರಲಿಲ್ಲ. ಮತ್ತೂ ಕೊಲೆಗೆಡುಕರು ಸಿಕ್ಕಿ ಬೀಳುತ್ತಿದ್ದರೆಂಬ ಮಾತುಗಳು...

ಹುಬ್ಬಳ್ಳಿ: ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜನರು ಸಂಕಷ್ಟದಲ್ಲಿದ್ದ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮೊನ್ನೆ...

ಧಾರವಾಡ: ತಮಗೆ ಅನ್ನ- ನೀರು ನೀಡಿದ ಧಾರವಾಡದ ಅಂಜುಮನ್ ಸಂಸ್ಥೆಯ ನಕಲಿ ಲೇಟರ್ ಹೆಡ್ ಮಾಡಿಸಿ ಶಿಕ್ಷಕಿಯೊಬ್ಬರ ಲಕ್ಷ ಲಕ್ಷ ಸಂಬಳವನ್ನ ಪಡೆಯುವ ಹುನ್ನಾರವನ್ನ ನಡೆಸಲಾಗಿದೆ ಎಂಬುದರ...

ಹುಬ್ಬಳ್ಳಿ: ಗ್ಯಾಸ್ ಸಿಲಿಂಡರ್ ವಿಚಾರಕ್ಕೇ ದಾಯಾದಿಗಳ ನಡುವೆ ಕಲಹ ಏರ್ಪಟ್ಟು ಓರ್ವನಿಗೆ ಚಾಕು ಹಾಗೂ ಸೆಂಟ್ರಿಂಗ್ ಗನ್ ನಿಂದ ಹಲ್ಲೇ ಮಾಡಿದ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ...

ಧಾರವಾಡ: ನಗರದಲ್ಲಿನ ಎಂಟು ಕಳ್ಳತನವೂ ಸೇರಿದಂತೆ ಒಂಬತ್ತು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರನ್ನ ಬಂಧನ ಮಾಡುವಲ್ಲಿ ಧಾರವಾಡದ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜಪ್ತಿಯಾದ ವಸ್ತುಗಳೊಂದಿಗೆ ಪತ್ತೆ ಹಚ್ಚಿದ...

You may have missed