Posts Slider

Karnataka Voice

Latest Kannada News

Breaking News

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಚುನಾವಣೆಗಳಲ್ಲಿ ಬಹುತೇಕವಾಗಿ ಹಲವು ಭಾಗದಲ್ಲಿ ಅವಿರೋಧವಾಗಿ ಆಯ್ಕೆಗಳು ನಡೆದಿವೆ. ಇಂತಹ ಸಮಯದಲ್ಲೂ ಗ್ರಾಮೀಣ ಶಿಕ್ಷಕರನ್ನ ಕಡೆಗಣಿಸಲಾಗಿರುವುದು ಬಹಿರಂಗಗೊಂಡಿದ್ದು, ಇದನ್ನ ಗ್ರಾಮೀಣ...

ದಾವಣಗೆರೆ: ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಭ್ಯರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಚ್ಚ ಹಸಿರಿರುವಾಗಲೇ, ಮತ್ತೋರ್ವ ಗ್ರಾಮ ಪಂಚಾಯತಿ ಸದಸ್ಯ ಹೃದಯಾಘಾತದಿಂದ ಸಾವಿಗೀಡಾದ ಘಟನೆ...

ಧಾರವಾಡ: ಮತದಾರರ ಪಟ್ಟಿಯಲ್ಲಿಯೇ ದೋಷ ಬಂದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮಸ್ಥರು ಮತದಾನದಿಂದ ದೂರವುಳಿದಿದ್ದು, ಮರು ಮತದಾನ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ....

ಹುಬ್ಬಳ್ಳಿ: ಪ್ರತಿಷ್ಠಿತ ಮೂರುಸಾವಿರ ಮಠದ ವಿವಾದಗಳು ಒಂದಿಲ್ಲಾ ಒಂದು ರೀತಿಯಲ್ಲಿ ನಿರಂತರವಾಗಿ ನಡೆದುಕೊಂಡು ಅಥವಾ ನಡೆಸಿಕೊಂಡು ಹೋಗಲಾಗುತ್ತಿದೆ. ಇದಕ್ಕೆ ಸತ್ಯ-ಅಸತ್ಯದ ಲೇಪನ ಕೊಡುತ್ತಿರುವುದು ಮಾತ್ರ ನಿಲ್ಲುತ್ತಿಲ್ಲ. ಯಾವ...

ಧಾರವಾಡ: ನಗರದ ಪ್ರಮುಖ ಬಾರವೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ದ್ವಿಚಕ್ರವಾಹನದಲ್ಲಿ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ಮರಾಠಾ ಕಾಲನಿಯಲ್ಲಿ ಸಂಭವಿಸಿದೆ. ಧಾರವಾಡ ತಾಲೂಕಿನ...

ಕಲಬುರಗಿ: ನಿದ್ದೆಯ ಮಂಪರಿನಲ್ಲಿ ಮಲಗಿದ್ದ ಮನೆಯವರಿಗೆ ಏನೂ ಗೊತ್ತಾಗದ ಹಾಗೇ ಮನೆಯಲ್ಲಿನ ನಗ-ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಕಲಬುರಗಿ ಪಟ್ಟಣದ ರಾಘವೇಂದ್ರ ಕಾಲನಿಯಲ್ಲಿ ನಡೆದಿದೆ. ಬೆಳಿಗ್ಗೆ ಎದ್ದು...

ಬೆಂಗಳೂರು: ಡಿ15ರ ವಿಧಾನ ಪರಿಷತ್ತಿನ ಕಲಾಪದ ವೇಳೆ ನಡೆದ ಗಲಾಟೆ ಸಂಬಂಧ ಸಭಾಪತಿಯವರು ಕಾರಣ ಕೇಳಿ ನೀಡಿದ್ದ ನೋಟಿಸಿಗೆ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅಸಮರ್ಪಕ ಹಾಗೂ ಹಾರಿಕೆಯ...

ಬೆಂಗಳೂರು: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಮುರುಳಿ ಅಭಿನಯದ ಕಂಠಿ ಸಿನೇಮಾದ ನಿರ್ದೇಶಕ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದೆ. ಕನ್ನಡದ ಖ್ಯಾತ ನಿರ್ದೇಶಕ 45...

ಶಿವಮೊಗ್ಗ: ತಾನು ಕಲಿತದ್ದು ಕಡಿಮೆಯಾಗಿದ್ದು, ತನ್ನ ಕನಸನ್ನ ನನಸು ಮಾಡುತ್ತಾಳೆಂದು ಮಗಳನ್ನ  ಮೆಡಿಕಲ್ ಕಲಿಸಿದ್ದ ಶಿಕ್ಷಕನೋರ್ವ ಮಗಳ ಆತ್ಮಹತ್ಯೆಯಿಂದ ಕಂಗಾಲಾದ ಪ್ರಸಂಗ ನಡೆದಿದೆ. ಭದ್ರಾವತಿ ಮೂಲದ ವೆಂಕಟೇಶ...

ಹುಬ್ಬಳ್ಳಿ: ಅಕ್ರಮ ಮರಳು ದಂಧೆಯನ್ನ ಹೆಡಮುರಿಗೆ ಕಟ್ಟಲು ಸಜ್ಜಾಗಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಮಾರ್ಗದರ್ಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ, ಅಕ್ರಮ ಮರಳು ದಂಧೆಯ...