ಧಾರವಾಡ: ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಇಂದು ನೂತನವಾಗಿ ನಿರ್ಮಾಣಗೊಂಡಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಡೀಪೊವನ್ನ ಉದ್ಘಾಟನೆ ಮಾಡಲಾಯಿತು. ಡೀಪೊದ ಕಲ್ಪನೆ ಹೊಂದಿದ್ದ ಮಾಜಿ ಸಚಿವ ಸಂತೋಷ...
ಹುಬ್ಬಳ್ಳಿ- ಧಾರವಾಡ
ಧಾರವಾಡ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲು ಮಾಡಿ ಹೋಗಿದ್ದ ಸಂಬಂಧಿಕರು, ತಮ್ಮೂರು ತಲುಪುವ ಮುನ್ನವೇ ರೋಗಿಯು ಆಸ್ಪತ್ರೆಯಿಂದ ಪರಾರಿಯಾದ ಘಟನೆ ಧಾರವಾಡ ಮಾನಸಿಕ ಆಸ್ಪತ್ರೆಯಲ್ಲಿ ನಡೆದಿದೆ....
ಧಾರವಾಡ: ತಾಲೂಕಿನ ಗರಗ ಗ್ರಾಮದ ಪೊಲೀಸ್ ಠಾಣೆಯ ಸಮೀಪದಲ್ಲೇ ನಡು ರಸ್ತೆಯಲ್ಲೇ ಗುಂಡಿಯೊಂದು ಬಿದ್ದಿದ್ದು, ಜನರು ಹುಚ್ಚೆದ್ದು ನೋಡುತ್ತಿದ್ದು, ಕಂಡ ಕಂಡವರು ಕಥೆಯೊಂದನ್ನ ಸೃಷ್ಠಿ ಮಾಡುತ್ತಿದ್ದಾರೆ. ಗರಗದ...
ಹುಬ್ಬಳ್ಳಿ: ದೂರದ ಪೂನಾದಿಂದ ಬಂದಿದ್ದ ಗೆಳೆಯನೊಂದಿಗೆ ತನ್ನ ಮಡದಿಯಾಗುವ ಹುಡುಗಿ ಹಾಗೂ ಗೆಳೆಯರನ್ನ ಕರೆದುಕೊಂಡು ಹೋಗಿದ್ದ ಯುವಕನೂ ಇನ್ನಿಲ್ಲವಾಗಿದ್ದು, ಆತನ ಶವಕ್ಕಾಗಿ ಹುಡುಕಾಟ ನಡೆದಿದೆ. ಇಡೀ ಘಟನೆಯ...
ಧಾರವಾಡ : ಇಲ್ಲಿನ ದೊಡ್ಡ ನಾಯಕನಕೊಪ್ಪ ನಿವಾಸಿ, ನಿವೃತ್ತ ಡಿಎಸ್ ಪಿ ಶಂಭುಲಿಂಗಪ್ಪ ಈರಪ್ಪ ಬುಯ್ಯಾರ(63) ದಿ.24 ರಂದು ನಿಧನರಾದರು. ಅವರು ತಾಯಿ, ಪತ್ನಿ, ಇಬ್ನರು ಪುತ್ರರು,...
ಧಾರವಾಡ: ತಾಲೂಕಿನ ಇಟಿಗಟ್ಟಿ ಗ್ರಾಮದ ಹುಬ್ಬಳ್ಳಿ-ಧಾರವಾಡ ಬೈಪಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾಜಿ ಶಾಸಕರ ಸೊಸೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಜನೇವರಿ...
ಹುಬ್ಬಳ್ಳಿ: ಅಕ್ರಮವಾಗಿ ವೃದ್ಧಾಶ್ರಮ ಆಸ್ತಿ ಹೊಡೆಯಲು ಮುಂದಾಗಿದ್ದನ್ನು ಪ್ರಶ್ನಿಸಿದ ವ್ಯಕ್ತಿಯ ಕೊಲೆಗೆ ಸುಫಾರಿ ನೀಡಿರುವ ಪ್ರಕರಣ ವಾಣಿಜ್ಯನಗರದಲ್ಲಿ ಬೆಳಕಿಗೆ ಬಂದಿದೆ. https://www.youtube.com/watch?v=FGVJdQHDvew ಕೇಶ್ವಾಪುರದ ಚರ್ಚ್ ಗೆ ಸಂಬಂಧಿಸಿದ...
ಧಾರವಾಡ: ಇತ್ತೀಚೆಗೆ ತಾಲೂಕಿನ ಇಟಿಗಟ್ಟಿ ಬಳಿಯ ಬೈಪಾಸ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ 11 ಜನರು ಮೃತಪಟ್ಟ ಪ್ರಕರಣ ಹಾಗೂ ರಸ್ತೆ ಅಪಘಾತದ ಬಗ್ಗೆ ಸಮಗ್ರ ವರದಿಯನ್ನ...
ಧಾರವಾಡ: ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ತಾಲೂಕು ಪಂಚಾಯತಿ ಕಚೇರಿಯನ್ನ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಇಂದು ಅಧಿಕೃತವಾಗಿ ಉದ್ಘಾಟನೆ ಮಾಡಿದರು. ನೂತನವಾಗಿ ತಾಲೂಕು ಪಂಚಾಯತಿ...
ಧಾರವಾಡ: ತಾಲೂಕಿನ ಬೆನಕನಕಟ್ಟಿ ಗ್ರಾಮದ ಜಮೀನಿನಲ್ಲಿ ರಾತ್ರಿ ಚಿರತೆ ಓಡಾಡಿದ ಹೆಜ್ಜೆಗಳು ಸಾರ್ವಜನಿಕರಿಗೆ ಕಂಡು ಬಂದಿದ್ದು, ಆತಂಕದಿಂದ ಜನರು ಮನೆ ಹಿಡಿದು ಕೂಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೆನಕನಕಟ್ಟಿ...