Posts Slider

Karnataka Voice

Latest Kannada News

ನಮ್ಮೂರು

ಬೆಂಗಳೂರು: ಲಾಕ್ ಡೌನ್ ಇದ್ದರೂ ಕೂಡಾ ಶಾಲೆಗಳಿಗೆ ತೆರಳಬೇಕೆಂದು ಹೇಳಿದ್ದ ಸರಕಾರ, ಇದೀಗ ಶಿಕ್ಷಕಿಯರಿಗೆ ರಿಲೀಫ್ ನೀಡಲು ಮುಂದಾಗಿದೆ. ಆ ಪ್ರಕಾರ ಜೂನ್ 21ರ ವರೆಗೆ ಮನೆಯಲ್ಲಿಯೇ...

ಹುಬ್ಬಳ್ಳಿ: ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವ ಸೇವಾಭಾರತಿ ಟ್ರಸ್ಟಗೆ ಗುಜ್ಜಾಡಿ ಸ್ವರ್ಣ ಜ್ಯವೇಲರ್ಸ್ ಪ್ರೈ ಲಿಮಿಟೆಡ್ ಸುಸಜ್ಜಿತ ಅಂಬ್ಯುಲೆನ್ಸ್ ನ್ನ ಇಂದು ದೇಣಿಗೆಯನ್ನ ನೀಡಿತು. ಹುಬ್ಬಳ್ಳಿಯ ಬಿವಿಬಿ ಸೇವಾಭಾರತಿ...

ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪನವರನ್ನ ಬದಲಾವಣೆ ಮಾಡುವ ಬಗ್ಗೆ ಯಾವುದೇ ಥರದ ಗೊಂದಲವಿಲ್ಲ. ಅವರೇ, ಇನ್ನೂ ಎರಡು ವರ್ಷ ಮುಖ್ಯಮಂತ್ರಿಯಾಗಿ ಇರಬೇಕೆಂದು ನವಲಗುಂದ ಶಾಸಕ ಹಾಗೂ ಮೂಲಕಭೂತ...

ತುಮಕೂರು: ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿಯನ್ನ ಪರೀಕ್ಷೆಯಿಲ್ಲದೇ ಪಾಸ್ ಮಾಡಿರುವುದರಿಂದ ಜಸ್ಟ್ ಪಾಸ್ ಆಗಬೇಕಾಗಿದ್ದ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗದಲ್ಲಿಯೇ ಬೂದಗುಂಬಳಕಾಯಿ, ತೆಂಗಿನಕಾಯಿ ಒಡೆದು ಪಟಾಕಿ...

ಬೆಂಗಳೂರು: ರಾಜ್ಯದಲ್ಲಿಂದ 541 ಕೊರೋನಾ ಪಾಸಿಟಿವ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 14785 ಸೋಂಕಿತರು ಚಿಕಿತ್ಸೆ ಫಲಿಸಿ, ಗುಣಮುಖರಾಗಿದ್ದಾರೆ. 115 ಸೋಂಕಿತರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಪ್ರತಿ ಜಿಲ್ಲೆಯ...

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಆನಂದನಗರದ ಬಳಿಯ ಸೇತುವೆ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನ ಬಂಧನ ಮಾಡುವಲ್ಲಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಲ್ಲಿ ಗೋಪಾಲ ವಾಲ್ಮೀಕಿ...

ನವಲಗುಂದ: ಪೊಲೀಸರೆಂದರೇ ಬಹುತೇಕರು ನೋಡುವ ರೀತಿಯೇ ಬೇರೆ. ಕೆಲವರಂತೂ ಅವರನ್ನ ತೀರಾ ಹೀನಾಯವಾಗಿ ನೋಡಿಕೊಳ್ಳುತ್ತಾರೆ ಕೂಡಾ. ಆದರೂ, ಅವರಲ್ಲಿನ ಮಾನವೀಯತೆ ಕಡಿಮೆಯಾಗುವುದಿಲ್ಲ. ಅಂತಹ ಅಪರೂಪದ ಪೊಲೀಸ್ ಅಧಿಕಾರಿಯ...

ಬೆಂಗಳೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆ ಸಂಬಂಧ ಮಹತ್ವವಾದ ಸಭೆಯನ್ನ ನಾಳೆಗೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ನಾಳೆಯಾದರೂ ಶಿಕ್ಷಕರಿಗೆ ಸಿಹಿ ಸುದ್ದಿ ಸಿಗಲಿದೇಯಾ...

ಬೆಂಗಳೂರು: ರಾಜ್ಯದಲ್ಲಿ ಪ್ರತಿದಿನವೂ ಹೊಸ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಇಂದು 6815 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 15409 ಸೋಂಕಿತರು ಗುಣಮುಖರಾಗಿದ್ದಾರೆ. 120 ಸೋಂಕಿತರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ....

ಧಾರವಾಡ: ತೈಲ ಬೆಲೆ ನಿರಂತರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದ್ದು, ಇಂದು ತಾಲೂಕಿನ ಶಿವಳ್ಳಿ ಹಾಗೂ ಹೆಬ್ಬಳ್ಳಿ ಗ್ರಾಮದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು....