ಧಾರವಾಡ: ವಿದ್ಯಾರ್ಥಿಯೋರ್ವ ವೇಗವಾಗಿ ಟಾಟಾ ಏಸ್ ಚಲಾವಣೆ ಮಾಡುತ್ತ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಕಲಘಟಗಿ ತಾಲೂಕಿನ ಬೇಗೂರು ಬಳಿಯ ಶೇಖಪ್ಪ...
ಅಪರಾಧ
ಹುಬ್ಬಳ್ಳಿ: ಸಾಕಷ್ಟು ಕೌತುಕ ಮೂಡಿಸಿದ್ದ ಕೊಲೆ ಪ್ರಕರಣವನ್ನ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದು, ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಇಬ್ಬರಿಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾವೇರಿ...
ಹುಬ್ಬಳ್ಳಿ: ಮಾಸ್ಕ್ ಹಾಕಿಕೊಂಡರೂ, ಮಾಸ್ಕ್ ಮೂಗಿನಿಂದ ಕೆಳಗೆ ಇಳಿದಿದ್ದರಿಂದ ದಂಡ ಭರಿಸಿಕೊಳ್ಳಬೇಕಾದ ಪೊಲೀಸರು, ಯುವಕನನ್ನ ಹೊಡೆದಿದ್ದಾರೆಂದು ಆರೋಪಿಸಿ, ಸಾರ್ವಜನಿಕರು ಹಳೇಹುಬ್ಬಳ್ಳಿ ಠಾಣೆ ಮುಂದೆ ಜಮಾವಣೆಗೊಂಡ ಘಟನೆ ಇದೀಗ...
ಧಾರವಾಡ: ಸಂಗಮ ವೃತ್ತದಲ್ಲಿ ನಡೆದಿರುವ ಪೊಲೀಸರ ಹಲ್ಲೆಗೆ ಸಂಬಂಧಿಸಿದಂತೆ ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ಸಿಕ್ಕಿದ್ದು, ಹಲ್ಲೆಗೊಳಗಾದ ಪೊಲೀಸರು ಆಂದ್ರದವರಲ್ಲ ನಮ್ಮ ಕರ್ನಾಟಕದ ಬೆಂಗಳೂರು ಪೊಲೀಸರು ಎಂದು...
ಧಾರವಾಡ: ಭಾರತೀಯ ಜನತಾ ಪಕ್ಷದ ಮುಖಂಡರ ಮಾಲಿಕತ್ವದ ಕಟ್ಟಡದ ಮುಂಭಾಗವೇ ಪೊಲೀಸರ ಮೇಲೆ ಇರಾಣಿ ಗ್ಯಾಂಗ್ ದಾಳಿ ಮಾಡಿದ್ದು, ನಾಲ್ವರು ಪೊಲೀಸರು ಗಾಯಗೊಂಡ ಘಟನೆ ಸಂಗಮ ವೃತ್ತದ...
ಹುಬ್ಬಳ್ಳಿ: ನಿನ್ನೆ ಹಾಡುಹಗಲೇ ಕೊಲೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ದಶಕಗಳ ಹಿಂದೆ ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ...
ವಿಜಯಪುರ: ಆಸ್ಪತ್ರೆಗೆ ಬಂದಿದ್ದ ಬಾಣಂತಿಯ ಹೊಟ್ಟೆಯಲ್ಲಿ ಡ್ರೇಸಿಂಗ್ ಬಟ್ಟೆಯನ್ನೇ ಬಿಟ್ಟಿದ್ದ ಪ್ರಕರಣವೊಂದು ಆರು ತಿಂಗಳ ನಂತರ ಬೆಳಕಿಗೆ ಬಂದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಾಸ್ಪತ್ರೆಯಲ್ಲಿ ನಡೆದಿದೆ....
ಕಲಬುರಗಿ: ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡಿಕೊಡಲು ಸತಾಯಿಸುತ್ತಿದ್ದ ಗ್ರಾಮ ಪಂಚಾಯತಿ ಪಿಡಿಓರನ್ನ ಎಸಿಬಿಗೆ ಸಿಲುಕಿಸಿರುವ ಪ್ರಕರಣವೊಂದು ಜೇವರ್ಗಿ ತಾಲೂಕಿನ ಕೆಲ್ಲೂರ ಗ್ರಾಮದಲ್ಲಿ ನಡೆದಿದೆ. ಕೆಲ್ಲೂರ ಗ್ರಾಮ ಪಂಚಾಯತಿ...
ಹುಬ್ಬಳ್ಳಿ: ಬೈಕಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸಗೆ ದಾಖಲಾಗಿರುವ ಗಂಡನ ಚೇತರಿಕೆಗಾಗಿ ಮಡದಿ ಕಣ್ಣೀರು ಹಾಕುತ್ತಿರುವ ಘಟನೆ ನಡೆದಿದೆ. ಬೈಕಿನಲ್ಲಿ ಹೋಗುತ್ತಿದ್ದ ಫಕ್ಕೀರಪ್ಪ ಚೆನ್ನಳ್ಳಿಗೆ ತೀವ್ರವಾಗಿ...
ಸವದತ್ತಿ ಮೂಲದ ಕಾಂಗ್ರೆಸ್ ಮುಖಂಡ ನವನಗರ ನಿವಾಸಿ ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ರೌಡಿ ಷೀಟರನೊಂದಿಗೆ ಕಾದಾಟ ಮಾಡುತ್ತಿದ್ದ ಸಮಯದಲ್ಲಿ ಬಿಡಿಸಲು ಹೋದವರಿಗೆ ಧಮಕಿ ಹಾಕಿದ ಪ್ರಕರಣ ನವನಗರದ...
                      
                      
                      
                      
                      