Posts Slider

Karnataka Voice

Latest Kannada News

ಹುಬ್ಬಳ್ಳಿ- ಧಾರವಾಡ

ಕಾರವಾರ: ಅಕ್ರಮವಾಗಿ ಕಾರಿನಲ್ಲಿ ಗೋವಾ ಮದ್ಯವನ್ನ ಸಾಗಾಟ ಮಾಡುತ್ತಿದ್ದ ಹುಬ್ಬಳ್ಳಿ ಮೂಲದ ಇಬ್ಬರನ್ನ ಕಾರವಾರ ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳಿಯ...

ಧಾರವಾಡ: ಎಲ್ಲರೊಂದಿಗೆ ಬೆರೆತು ನಗು ನಗುತ್ತಲೇ ಜೀವನ ನಡೆಸುತ್ತಿದ್ದ ವಿಕಲಚೇತನ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಫಾರ್ಮ್ ನಲ್ಲಿ ನಡೆದಿದೆ....

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಕೆಟಗೇರಿ ನೀಡಬೇಕೆಂದು ಕೂಡಲಸಂಗಮದಿಂದ ಹೊರಟಿರುವ ಪಾದಯಾತ್ರೆಯೂ ದಾವಣಗೆರೆಗೆ ತಲುಪಿದ್ದು, ಮತ್ತೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ. ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯ...

ಹುಬ್ಬಳ್ಳಿ: ಹೃದಯಾಘಾತದಿಂದ ಬಳಲುತ್ತಿದ್ದ ಮಹಿಳೆ ತೀರಿಕೊಂಡಿದ್ದರೂ ಹಣ ಪಡೆದ ಮೇಲೆಯೇ ಖಾಸಗಿ ಆಸ್ಪತ್ರೆಯವರು, ಮನೆಯವರಿಗೆ ತಿಳಿಸಿದ್ದಾರೆಂದು ಮನೆಯವರು ದೂರಿದ ಘಟನೆ ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ...

ಧಾರವಾಡ: ಒಂದು ಮಾತು ಒಂದೇ ದಿನ ಆಡಿದರೇ, ತೋರಿಸಿದ ಹಾಗೇ ಮಾಡಿ ಮರೆಯೋದೆ ಹೆಚ್ಚು. ಅದನ್ನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮಾಡಲ್ಲ. ಬದಲಿಗೆ ಆಡಿದ ಮಾತನ್ನ...

ಹುಬ್ಬಳ್ಳಿ: ತಮ್ಮದೇ ಮನೆಗೆ ಅಂಟಿಕೊಂಡಿದ್ದಬೀಗರ ಮನೆಯಲ್ಲಿನ ಬಾವಿಗೆ ಮಾನಸಿಕವಾಗಿ ಕುಗ್ಗಿ ಹೋದ ವ್ಯಕ್ತಿಯೋರ್ವ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಮಂಗಳವಾರ ಪೇಟೆಯಲ್ಲಿ ನಡೆದಿದೆ. 65 ವಯಸ್ಸಿನ...

ಹುಬ್ಬಳ್ಳಿ: ಮಹಾನಗರ ಪಾಲಿಕೆ ಮಾಜಿ ಸದಸ್ಯರ ಮನೆಯ ಮಹಿಳೆಯರನ್ನ ಮರಳು ಮಾಡಿ, 19 ತೊಲೆ ಚಿನ್ನಾಭರಣ ದೋಚಿರುವ ಇಬ್ಬರು ದಗಾಕೋರರ ರೇಖಾಚಿತ್ರಗಳನ್ನ ಪೊಲೀಸರು ಬಿಡುಗಡೆ ಮಾಡಿದ್ದು, ಇವರನ್ನ...

ಹುಬ್ಬಳ್ಳಿ: ಆಂತರಿಕ ಗುಂಪುಗಾರಿಕೆಯಿಂದಾಗಿಯೇ ನೆಲಕಚ್ಚಿ, ಮತ್ತೆ ಜಿಲ್ಲೆಯಲ್ಲಿ ಮೇಲಕ್ಕೇಳಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಗುಂಪುಗಾರಿಕೆ ಸದ್ದಿಲ್ಲದಂತೆ ನಡೆದಿದೆ ಎಂಬ ಮಾತು ಈಗ ಗುಪ್ತವಾಗಿ ಉಳಿದಿಲ್ಲ....

ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಇಬ್ಬರು ಪೌರ ಕಾರ್ಮಿಕರು ಪ್ರತ್ಯೇಕ ಘಟನೆಯಲ್ಲಿ ಎರಡು ಘಟನೆಯಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಬ್ಬಳ್ಳಿಯ...

ಬೆಂಗಳೂರು: ಕಾಂಗ್ರೆಸ್ ಪಕ್ಷ ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಆ್ಯಪ್ ಮೂಲಕ ಯುವ ಕಾಂಗ್ರೆಸ್ ಚುನಾವಣೆಯನ್ನ ನಡೆಸಿ ಅದಾಗಲೇ 18 ದಿನಗಳು ಕಳೆಯಲು ಬಂದಿವೆ. ಆದರೆ, ಫಲಿತಾಂಶ ಕೊಡಲು...