Posts Slider

Karnataka Voice

Latest Kannada News

ಹುಬ್ಬಳ್ಳಿ- ಧಾರವಾಡ

ಧಾರವಾಡ: ನಗರದ ಪ್ರಮುಖ ಬಾರವೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ದ್ವಿಚಕ್ರವಾಹನದಲ್ಲಿ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ಮರಾಠಾ ಕಾಲನಿಯಲ್ಲಿ ಸಂಭವಿಸಿದೆ. ಧಾರವಾಡ ತಾಲೂಕಿನ...

ಕಲಬುರಗಿ: ನಿದ್ದೆಯ ಮಂಪರಿನಲ್ಲಿ ಮಲಗಿದ್ದ ಮನೆಯವರಿಗೆ ಏನೂ ಗೊತ್ತಾಗದ ಹಾಗೇ ಮನೆಯಲ್ಲಿನ ನಗ-ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಕಲಬುರಗಿ ಪಟ್ಟಣದ ರಾಘವೇಂದ್ರ ಕಾಲನಿಯಲ್ಲಿ ನಡೆದಿದೆ. ಬೆಳಿಗ್ಗೆ ಎದ್ದು...

ಧಾರವಾಡ: ಶಿಕ್ಷಣ ಕ್ಷೇತ್ರ ತುಂಬಾ ವಿಶಾಲವಾದ ಕ್ಷೇತ್ರ.  ಅದರಲ್ಲಿ ಸಾಧನೆಯನ್ನು ಗುರುತಿಸಿ ಗೌರವ ನೀಡಿದ ಸರ್ವರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.  ನನಗೆ ಸಿಕ್ಕ ಗೌರವ ನನ್ನ ತಂದೆ-ತಾಯಿ, ಕಾಲೇಜಿನ...

ಹುಬ್ಬಳ್ಳಿ: ಅಕ್ರಮ ಮರಳು ದಂಧೆಯನ್ನ ಹೆಡಮುರಿಗೆ ಕಟ್ಟಲು ಸಜ್ಜಾಗಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಮಾರ್ಗದರ್ಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ, ಅಕ್ರಮ ಮರಳು ದಂಧೆಯ...

ಹುಬ್ಬಳ್ಳಿ: ಲಾಕ್ಡೌನ್ ನಂತರ ಸರಕಾರಿ ಕಚೇರಿಗಳಲ್ಲಿಯ ಸಿಬ್ಬಂದಿಗಳ ಉಡುಗೆ ಜಿನ್ಸ್, ಟೀ ಷರ್ಟ್, ಲೆಗಿಂಗ್ಸ್ ಇವೆಲ್ಲವುಗಳು ಕಾಮನ್ ಆಗಿ ಬಿಟ್ಟಿದ್ದು, ಕಚೇರಿಗೆ ಬರುವ ಸಾರ್ವಜನಿಕರು ಇದರಿಂದ ಗೊಂದಲಕ್ಕೆ...

ಧಾರವಾಡ: ಕಾಲುವೆಯಲ್ಲಿ ಈಜಲು ಹೋದ  ಯುವಕನೋರ್ವ ನಾಪತ್ತೆಯಾದ 24 ಗಂಟೆಯ ನಂತರ ಬಸಾಪುರದ ಕಾಲುವೆ ಗೇಟ್ ಬಳಿಯೇ ದೊರಕಿದ ಘಟನೆ ನಡೆದಿದೆ. ಬಸಾಪುರ ಗ್ರಾಮದ ಆದಿವಾಸಿನಗರದ ಭರತ...

ಚಿಕ್ಕಮಗಳೂರು: ಹುಬ್ಬಳ್ಳಿಯಿಂದ ಗೆಳೆಯರೊಬ್ಬರನ್ನ ಕರೆದುಕೊಂಡು ಬರಲು ಹೋಗುವುದಾಗಿ ಮನೆಯಿಂದ ಹೊರಟಿದ್ದ ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ಮೃತದೇಹ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿಯ ರೇಲ್ವೆ...

ಧಾರವಾಡ: ಬೆಂಗಳೂರಿನ ಬಿಲ್ಡರ್ ಸುಬ್ಬರಾಜು ಹತ್ಯೆ ಕೇಸಿನಲ್ಲಿ ಶಾರ್ಪ್ ಶೂಟರ್ ಆಗಿ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದ ಮೊಹ್ಮದಯೂಸುಫ ಬಚ್ಚಾಖಾನ, ಇತ್ತೀಚೆಗೆ ಪ್ರೂಟ್ ಇರ್ಫಾನ್ ಹತ್ಯೆ ಪ್ರಕರಣದಲ್ಲಿಯೂ ತನ್ನ...

ಹುಬ್ಬಳ್ಳಿ: ತನಗೆ ನಿರಂತರವಾಗಿ ನಾಲ್ಕು ಜನ ಹೆಣ್ಣು ಮಕ್ಕಳು ಹುಟ್ಟಿವೆ ಎಂದು ಬೇಸರಗೊಂಡ ವ್ಯಕ್ತಿಯೋರ್ವ  ಸಾರಾಯಿ ಕುಡಿದ ನಶೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾರಿಹಾಳ...

ಹುಬ್ಬಳ್ಳಿ: ನಗರದಿಂದ ಗದಗ ರಸ್ತೆಗೆ ಹೋಗುವ ಸಮಯದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಘಟನೆಯಲ್ಲಿ ಜಖಂಗೊಂಡ ಎರಡು ಕಾರು, ಲಾರಿ ಹಾಗೂ ಟೆಂಪೋವನ್ನ ವಶಕ್ಕೆ ಪಡೆದು...