ಹುಬ್ಬಳ್ಳಿ: ಹಾಡುಹಗಲೇ ನಗರದ ಹಳೇ ಬಸ್ ನಿಲ್ದಾಣದ ಕಲಘಟಗಿ ಬಸ್ ನಿಲ್ಲುವ ಸ್ಥಳದಲ್ಲಿಯೇ ಚಾಕು ಹಾಕಿರುವ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನ ಚಿಕಿತ್ಸೆಗಾಗಿ ಕಿಮ್ಸಗೆ ರವಾನೆ...
ಹುಬ್ಬಳ್ಳಿ- ಧಾರವಾಡ
ಧಾರವಾಡ: ಶಿಕ್ಷಣ ಇಲಾಖೆಯ ಕಲಬುರಗಿ ಆಯುಕ್ತಾಲಯದ ನಿರ್ದೇಶಕ ಡಾ.ಬಿಕೆಎಸ್ ವರ್ಧನರ ವಿರುದ್ಧ, ಸಾರ್ವಜನಿಕ ಶಿಕ್ಷಣ ಇಲಾಖೆ ಆಪರ್ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ....
ಹುಬ್ಬಳ್ಳಿ: ಅವಳಿನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನ ಹುಬ್ಬಳ್ಳಿಯ ಮೊಹ್ಮದಅಲಿ ಅಲ್ಲಾಭಕ್ಷ್ಯ ನಾಲಬಂದ ಹಾಗೂ ಹಳೇಹುಬ್ಬಳ್ಳಿಯ ಅಬ್ದುಲಖಾದರಜೈಲಾನಿ...
ಧಾರವಾಡ: ರಾಜ್ಯದಲ್ಲಿ ಇನ್ನೂ ನೂರಾರು ಜನರ ಅಶ್ಲೀಲ ಸಿಡಿಗಳಿವೆ. ಅವು ಕಾಲ ಕಾಲಕ್ಕೆ ರಿಲೀಸ್ ಆಗ್ತವೆ ಎಂದು ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ...
ಹುಬ್ಬಳ್ಳಿ: ಸರಕಾರಿ ಶಾಲೆಗಳನ್ನ ಅಸಡ್ಡೆಯಿಂದ ನೋಡುವವರು ಮುಜುಗರಕ್ಕೆ ಒಳಗಾಗುವಂತಹ ಕಾರ್ಯಕ್ರಮವೊಂದು ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಹುಬ್ಬಳ್ಳಿಯ ಸುನಿಧಿ ಕಲಾ...
ಧಾರವಾಡ: ಇಂದು ಬೆಳ್ಳಂಬೆಳಿಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಅಪರೂಪದ ಕಾಲ್ ಬಂದಿತ್ತು. ಇಂತಹ ದೂರವಾಣಿಗಳು ಕರೆಗಳು ಬರುವುದು ಯಾವತ್ತೋ ಒಂದೀನಾ ಮಾತ್ರ. ಹಾಗಾಗಿಯೇ, ಇಂದು ಪೊಲೀಸರು ಅಪರೂಪದ...
ಹುಬ್ಬಳ್ಳಿ: ಮನೆ ನಿರ್ಮಾಣ ಕೆಲಸಕ್ಕಾಗಿ ಬಂದಿದ್ದ ಯುವಕನೋರ್ವ ನೀರಿನ ಮೋಟರ್ ಆರಂಭಿಸಲು ಹೋದಾಗ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಬಿಡನಾಳದಲ್ಲಿ ನಡೆದಿದೆ. ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ...
ಹುಬ್ಬಳ್ಳಿ: ಆಕೆ ಎಲ್ಲವನ್ನೂ ಎದುರಿಸಿಯೇ ಬದುಕು ಕಟ್ಟಿಕೊಂಡಿದ್ದಳು. ಗಂಡನ ನೋವಿನಲ್ಲೂ ಕುಗ್ಗದೇ ಜೀವನ ನಡೆಸುವ ಛಾತಿ ಹೊಂದಿದ್ದಳು. ಅಂತವಳು ಹೇಗೆ ನೇಣಿಗೆ ಶರಣಾಗಿ ಪ್ರಾಣವನ್ನ ಬಿಡ್ತಾಳೆ ಎನ್ನುವ...
ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು...
ಬದುಕುಬಂಡಿ ???? ???????????????????????????????????????????? ಗೊತ್ತು ಗುರಿ ಇಲ್ಲದ ಜೀವಎತ್ತಲೋ ಸಾಗಿದೆಎಳೆ ಹಸುಳೆಯ ಬದುಕಿನ ಬಂಡಿಮತ್ತೆಲ್ಲೋ ಹೊರಟಿದೆ | ರೈಲು ಬಂಡಿಯನೇರಿ ಊರಸೇರುವ ಮುನ್ನಬಳಲಿ ಬಾಯಾರಿ ನೀರು ತರಲುಇಳಿದಳು...