Posts Slider

Karnataka Voice

Latest Kannada News

ನಮ್ಮೂರು

ಧಾರವಾಡ: ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಪೊಲೀಸರು ಪಾಠ ಮಾಡಿ, ಅದನ್ನ ಸಮಾಜದ ಏಳಿಗೆಗಾಗಿ ಬಳಕೆ ಮಾಡಿಕೊಳ್ಳೋಣವೆಂದು ಪೊಲೀಸರು ಮನವಿ ಮಾಡಿಕೊಂಡರು. ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ...

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಬೈಪಾಸ್ ಅವೈಜ್ಞಾನಿಕವಾಗಿದ್ದು, ರೈತರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೈಪಾಸ್ ಕಾಮಗಾರಿಯನ್ನ ಸ್ಥಗಿತಗೊಳಿಸಿದ್ದಾರೆ. ಬಿಡನಾಳ, ಗಬ್ಬೂರ ಸೇರಿದಂತೆ ಹಲವು ರೈತರಿಗೆ...

https://www.youtube.com/watch?v=6NN3Ta-TM1w ಧಾರವಾಡ: ಓರ್ವ ಶಿಕ್ಷಕ ಒಂದೂರಲ್ಲಿ ಎಷ್ಟು ದಿನ ಸೇವೆ ಸಲ್ಲಿಸಬಹುದು.. ಒಂದು.. ಎರಡು.. ಮೂರು.. ಐದು.. 10.. ಇರಬಹುದಲ್ವೇ. ಆದರೆ, ಇಲ್ಲೋಬ್ಬ ಶಿಕ್ಷಕ ಬರೋಬ್ಬರಿ 27...

ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ, ಪಂಚಮಸಾಲಿ ಸಮಾಜಕ್ಕೆ 2ಎ ನೀಡಬೇಕೆಂದು ಆಗ್ರಹಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಸಮಾಜದ...

ಧಾರವಾಡ: ಅವಳಿನಗರದ ಕೆಲವು ಆವಾಂತರಗಳಿಗೆ ಕಾರಣವಾದ ಬಿಆರ್ ಟಿಎಸ್ ಎಂಬ ಆನೆಮರಿಯಿಂದ ಜನರು ನೂರೆಂಟು ಸಂಕಷ್ಟಗಳನ್ನ ಎದುರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೀಗ, ಅದು ಕೆಲವು ಶ್ರೀಮಂತರಿಗೆ...

ಧಾರವಾಡ: ಎಲ್ಲರೊಂದಿಗೆ ಬೆರೆತು ನಗು ನಗುತ್ತಲೇ ಜೀವನ ನಡೆಸುತ್ತಿದ್ದ ವಿಕಲಚೇತನ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಫಾರ್ಮ್ ನಲ್ಲಿ ನಡೆದಿದೆ....

ಹುಬ್ಬಳ್ಳಿ: ತಮ್ಮದೇ ಮನೆಗೆ ಅಂಟಿಕೊಂಡಿದ್ದಬೀಗರ ಮನೆಯಲ್ಲಿನ ಬಾವಿಗೆ ಮಾನಸಿಕವಾಗಿ ಕುಗ್ಗಿ ಹೋದ ವ್ಯಕ್ತಿಯೋರ್ವ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಮಂಗಳವಾರ ಪೇಟೆಯಲ್ಲಿ ನಡೆದಿದೆ. 65 ವಯಸ್ಸಿನ...

ಹುಬ್ಬಳ್ಳಿ: ಆಂತರಿಕ ಗುಂಪುಗಾರಿಕೆಯಿಂದಾಗಿಯೇ ನೆಲಕಚ್ಚಿ, ಮತ್ತೆ ಜಿಲ್ಲೆಯಲ್ಲಿ ಮೇಲಕ್ಕೇಳಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಗುಂಪುಗಾರಿಕೆ ಸದ್ದಿಲ್ಲದಂತೆ ನಡೆದಿದೆ ಎಂಬ ಮಾತು ಈಗ ಗುಪ್ತವಾಗಿ ಉಳಿದಿಲ್ಲ....

ಹುಬ್ಬಳ್ಳಿ: ಚರ್ಮ ಉತ್ಪನ್ನಗಳ ತಯಾರಿಕಾ ತರಬೇತಿ ಪಡೆದ 29 ಮಹಿಳಾ ಫಲಾನುಭವಿಗಳಿಗೆ ಮಧುರಾ ಕಾಲೋನಿಯ ಗೃಹ ಕಚೇರಿಯಲ್ಲಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ...

ಧಾರವಾಡ: ಯುವ ಕಾಂಗ್ರೆಸ್ ಚುನಾವಣೆ ನಡೆದು ಫಲಿತಾಂಶಕ್ಕಾಗಿ ದಿನವೂ ಕಾಯುತ್ತಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರಿಗಿಂದು ತುಸು ನೆಮ್ಮದಿ ದೊರಕಿದ್ದು, ಧಾರವಾಡ ರೂರಲ್ ಮತ್ತು ಧಾರವಾಡ ಅರ್ಬನ್ ಬ್ಲಾಕಗಳನ್ನ...