Posts Slider

Karnataka Voice

Latest Kannada News

ಅಪರಾಧ

ಧಾರವಾಡ: ನಗರದಲ್ಲಿ ಖತರನಾಕ್ ಕಳ್ಳರ ಗ್ಯಾಂಗ್ ಎಂಟ್ರಿ ಕೊಟ್ಟಿದೆ ಎಂದು ಹೇಳಲಾಗಿದ್ದು, ಕಳ್ಳರ ತಿರುಗಾಡುವ ದೃಶ್ಯಗಳು ಬಹಿರಂಗಗೊಂಡಿದ್ದು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿಯನ್ನ ರವಾನೆ ಮಾಡಿದ್ದಾರೆ. https://youtu.be/HrO3Kbbo-fQ ಧಾರವಾಡದ...

ಹುಬ್ಬಳ್ಳಿ: ಕುಟುಂಬದೊಂದಿಗೆ ಬೈಕಿನಲ್ಲಿ ಹೊರಟಿದ್ದ ನಾಲ್ವರು ಡಿಸೇಲ್ ಖಾಲಿಯಾಗಿ ನಿಂತಿದ್ದ ಟ್ರ್ಯಾಕ್ಟರಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಮಗು ಸೇರಿ ನಾಲ್ವರಿಗೆ ಗಾಯಗಳಾದ ಘಟನೆ...

ಕಾರವಾರ: ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತಿ ಸದಸ್ಯರನ್ನ ಹಿಗ್ಗಾ ಮುಗ್ಗಾ ಥಳಿಸಿ, ಗಟಾರಿನಲ್ಲಿ ಹಾಕಿ ಹೋದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಡಾಬಾದಲ್ಲಿ ನಡೆದಿದೆ. ಯಲ್ಲಾಪುರ...

ಧಾರವಾಡ: ನಗರದ ಬೆಳಗಾವಿ ರಸ್ತೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಮುಂಭಾಗ ಸಿಮೆಂಟ್ ತುಂಬಿದ ಮಿಕ್ಸರ್ ಲಾರಿಯು ಡಿವೈಡರಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ....

ಗದಗ: ನಗರದ ಜಿಮ್ಸ್ ಕಾಲೇಜಿನಲ್ಲಿ ಅಕೌಂಟ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆಯೋರ್ವರು ನೇಣಿಗೆ ಶರಣಾದ ಘಟನೆ ಹುಲಕೋಟಿಯ ಹುಡ್ಕೋ ಕಾಲನಿಯಲ್ಲಿ ನಡೆದಿದೆ. ಕಳೆದ ಐದು ವರ್ಷಗಳಿಂದ ಜಿಮ್ಸನಲ್ಲಿ...

ಧಾರವಾಡ: ನಗರದ ಮಾಳಮಡ್ಡಿಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವೃದ್ಧೆಯೋರ್ವರು ಬಾವಿಯಲ್ಲಿ ಬಿದ್ದಿದ್ದು, ಸ್ಥಳೀಯರು ಆಕೆಯನ್ನ ಮೇಲಕ್ಕೇತ್ತಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ ಘಟನೆ ನಡೆದಿದೆ. ಮಾಳಮಡ್ಡಿಯ ಬಾವಿಯಲ್ಲಿ ಬಿದ್ದ...

ಘಟನೆಯಲ್ಲಿ ಶ್ರೀನಿವಾಸ ಜೋಗಣ್ಣನವರ ಎಂಬ 19 ವರ್ಷದ ಯುವಕ ಸಾವಿಗೀಡಾಗಿದ್ದು, ರಾಜು ಫಕ್ಕೀರಪ್ಪ ರಂಗಣ್ಣನವರ ತೀವ್ರವಾಗಿ ಗಾಯಗೊಂಡಿದ್ದಾನೆ. ನವಲಗುಂದ: ತಾಲೂಕಿನ ಅಮರಗೋಳ ಗ್ರಾಮದ ಬಳಿ ಬೈಕ್ ಸವಾರರಿಬ್ಬರು...

ಧಾರವಾಡ: ನಗರದ ಕೆಲಗೇರಿ ಕೆರೆಯಲ್ಲಿ ಆಟೋ ತೊಳೆಯಲು ಹೋದ ಆಟೋ ಚಾಲಕನೋರ್ವ ಹೆಣವಾಗಿ ಸಿಕ್ಕ ಘಟನೆ ನಡೆದಿದ್ದು, ನಾಗರಿಕರಲ್ಲಿ ಹಲವು  ಅನುಮಾನ ಮೂಡಿಸಿದೆ. ಶಿವಲಿಂಗವ್ವ ಹೂಲಿಕಟ್ಟಿ ಎನ್ನುವವರಿಗೆ...

ಯಾದಗಿರಿ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದು ಬಂದ ಮಠದ ಭಕ್ತರೋರ್ವರಿಗೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣವೊಂದು, ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಲಾಗಿದೆ....

ಬೆಂಗಳೂರು: ರಾಜ್ಯ ಸರಕಾರ 86 ಪೊಲೀಸ್ ಇನ್ಸಪೆಕ್ಟರುಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹುಬ್ಬಳ್ಳಿಯ ಮೂರು ಠಾಣೆಗಳ ಇನ್ಸಪೆಕ್ಟರುಗಳ ವರ್ಗಾವಣೆಯಾಗಿದ್ದು, ಇಲ್ಲಿದ್ದವರೇ ಬೇರೆ ಬೇರೆ ಠಾಣೆಗಳಿಗೆ ಮರಳಿದ್ದಾರೆ....