ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಸಹದೇವನಗರದಲ್ಲಿ ಸಂಚಾರಿ ಠಾಣೆಯಲ್ಲಿ ಹೆಡ್ ಕಾನ್ಸಟೇಬಲ್ ಆಗಿರುವವರ ಮೇಲೆ ನಡೆದ ಹಲ್ಲೆ ಪ್ರಕರಣದ ಅಸಲಿಯತ್ತು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಹೊರಬಿದ್ದಿದೆ. ಸಹದೇವನಗರದ ತಮ್ಮ ಮನೆಯಲ್ಲಿದ್ದ...
ಅಪರಾಧ
ಹುಬ್ಬಳ್ಳಿ: ತನ್ನ ಮೇಲಾಧಿಕಾರಿಗೆ ಹಗಲಿರುಳು ಅವರಿವರ ಕಡೆಯಿಂದ ಹಣವೆಬ್ಬಿಸಿ 'ಎದೆಯುಬ್ಬಿಸಿ' ಮೆರೆಯುವ ಹವಾಲ್ದಾರವೊಬ್ಬ ತನ್ನದೇ ಠಾಣೆಯ ಪೊಲೀಸ್ ನನ್ನ ಹೆಲ್ಮೇಟ್ ನಿಂದ ಹೊಡೆದು ಮಾರಣಾಂತಿಕವಾಗಿ ಗಾಯಗೊಳಿಸಿದ ಘಟನೆ...
ಹುಬ್ಬಳ್ಳಿ: ಕ್ಷುಲಕ ಕಾರಣಕ್ಕೆ ಪಕ್ಕದ ಮನೆಯವನು ಇಟ್ಟಿಗೆಯಿಂದ ಹವಾಲ್ದಾರ ವೊಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಪ್ರಕರಣ ಹಳೇಹುಬ್ಬಳ್ಳಿಯ ಸಹದೇವನಗರದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್...
ಹುಬ್ಬಳ್ಳಿ: ಹಾಡುಹಗಲೇ ಕುರಿಗಾಯಿ ಮಹಿಳೆಯನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿದ ಕಿರಾತಕನನ್ನ ಪೊಲೀಸರು ಇಪ್ಪತ್ನಾಲ್ಕು ಗಂಟೆಯಲ್ಲಿ ಹೆಡಮುರಿಗೆ ಕಟ್ಟಿದ್ದಾರೆ. https://youtu.be/1cUSU5gDpXk ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಕೊಲೆ ಪ್ರಕರಣ...
ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿನ ಠಾಣೆಯೊಂದರ ಮೂರು ಸ್ಟಾರಿನ ಅಧಿಕಾರಿಯೋರ್ವರು, ಕಮೀಷನರ್ ಆದೇಶವನ್ನ ಉಲ್ಲಂಘನೆ ಮಾಡಿ, ರಾಜಾರೋಷವಾಗಿ ಹಣ ಮಾಡುತ್ತಿರುವ ಬಗ್ಗೆ ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ಹೊರ ಹಾಕಿತ್ತು. ಮಾಹಿತಿ ಹೊರ...
ಹುಬ್ಬಳ್ಳಿ; ರಕ್ತನಾಳದ ತೊಂದರೆಯಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಮಗುವೊಂದು ಚಿಕಿತ್ಸೆ ಫಲಿಸದೇ ಹುಬ್ಬಳ್ಳಿಯ ಕಿಮ್ಸನಲ್ಲಿ ಸಾವಿಗೀಡಾಗಿದ್ದು, ಪಾಲಕರು ಸೇರಿದಂತೆ ಸಂಬಂಧಿಕರು ವೈದ್ಯರ ವಿರುದ್ಧ ತೀವ್ರ ಆಕ್ರೋಶವ್ಯಕ್ತಪಡಿಸಿದರು. ಉಣಕಲ್...
ಧಾರವಾಡ: ವೇಗವಾಗಿ ಬಂದ ಕಾರು ಸಾರಿಗೆ ಸಂಸ್ಥೆಯ ಬಸ್ಸಿಗೆ ಹಿಂಭಾಗ ಡಿಕ್ಕಿ ಹೊಡೆದ ಪರಿಣಾಮ ಸರಕಾರಿ ಆಸ್ಪತ್ರೆಯ ವೈದ್ಯರು ಸಾವಿಗೀಡಾದ ಘಟನೆ ನಗರದ ಹೊಸ ಬಸ್ ನಿಲ್ದಾಣದ...
ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಆಸ್ಪತ್ರೆಯೊಂದರ ವೈದ್ಯರ ರಗಳೆಯೊಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಅದು ಬೇರೆಯದ್ದೆ ಸ್ವರೂಪದ ವದಂತಿಗೆ ಕಾರಣವಾದ ಘಟನೆ ಈಗಷ್ಟೇ ನಡೆದಿದೆ. ವಿದ್ಯಾನಗರದಲ್ಲಿನ...
ಹುಬ್ಬಳ್ಳಿ: ಕೆಲವು ಆರಕ್ಷಕರ ವೇಷದಲ್ಲಿ ವಾಣಿಜ್ಯನಗರಿಗೆ ಲೂಟಿ ಮಾಡಲು ಬರುತ್ತಿದ್ದಾರೆಂಬ ಆತಂಕ ಸಾಮಾನ್ಯ ಜನರಲ್ಲಿ ಮೂಡುತ್ತಿದ್ದು, ಕೊರೋನಾದಂತಹ ಸಂಧಿಗ್ಧ ಕಾಲದ ನಂತರವೂ ಹಣದ ಹಪಾಹಪಿ ನಿಲ್ಲದೇ ಇರುವುದು...
ಧಾರವಾಡ: ಕೊಟ್ಟ ಹಣವನ್ನ ಮರಳಿ ಕೇಳಲು ಹೋದ ಸಮಯದಲ್ಲಿ ಮಹಿಳೆಯೋರ್ವಳು ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿರುವ ಪ್ರಕರಣ ಧಾರವಾಡ ತಾಲೂಕಿನ ಹಿರೇಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ. ಸುಶೀಲವ್ವ...
